ಸ್ಕಂದ ಪುರಾಣ | Skanda Purana

ಸ್ಕಂದ ಪುರಾಣದಿಂದ 5 ಪ್ರಯೋಜನಕಾರಿ ವಿಷಯಗಳು

  •  ಸಂಧ್ಯಾಕಾಲದಲ್ಲಿ ಯಾವತ್ತೂ ಆಹಾರ ಸೇವಿಸಬೇಡಿ ಮತ್ತು ಮಲಗಬೇಡಿ
  •  ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಬೇಕು.
  •  ಯಾರಿಗೂ ಕಾಮನಬಿಲ್ಲು ಅಥವಾ ಮಳೆಬಿಲ್ಲು ತೋರಿಸಬೇಡಿ
  •  ಇತರರು ಧರಿಸಿರುವ ಬಟ್ಟೆ ಮತ್ತು ಪಾದರಕ್ಷೆಗಳನ್ನು ಎಂದಿಗೂ ಬಳಸಬೇಡಿ
  •  ಹಾಸಿಗೆಯ ಮೇಲೆ ಮತ್ತು ನಿಂತಿರುವಾಗ ಎಂದಿಗೂ ತಿನ್ನಬೇಡಿ ಅಥವಾ ಕುಡಿಯಬೇಡಿ

Leave a Comment

Your email address will not be published. Required fields are marked *