ಆಚರಣೆ ನಮ್ಮಿಂದ ಪ್ರಾರಂಭವಾಗಲಿ.
Index of Important Points
ಆಚರಣೆ ನಮ್ಮಿಂದ ಪ್ರಾರಂಭವಾದರೆ, ನಮ್ಮನ್ನು ನೋಡಿ ಹಲವರು ಅನುಸರಿಸುವುದರಲ್ಲಿ ಸಂದೇಹವಿಲ್ಲ.
ಪೂರ್ವಜರ ವಿಚಾರಧಾರೆಗಳನ್ನು ಹಂಚಿಕೊಳ್ಳುವುದರಿಂದ ನಮ್ಮ ಸಮಾಜ ಸುಧಾರಣೆ ಆಗುವುದು.
Keep indulging and inducing. start commemorating power factors. connect with Acharane
ಆಚರಣೆಯನ್ನು ಹೇಗೆ ಉಚ್ಚರಿಸುವುದು । How to pronounce acharane?
ಶಬ್ದ: ಆಚರಣೆ
Transliteration : aacharaNe
Other spellings : aacharane, acharane
ಆಚರಣೆಯನ್ನು ಉಚ್ಚರಿಸುವ ಆಡಿಯೊ ಫೈಲ್‌ಗೆ ಲಿಂಕ್ ಕೆಳಗೆ ಇದೆ. | Below is the link to audio file pronouncing acharane.
ಆಚರಣೆ ಪದದ ಅರ್ಥವೇನು? । what is the definition of Acharane?
ಆಚರಣೆ ಪದದ ಅರ್ಥ: ಅನುಕರಣೆ, ಹಿಂದಿನಿಂದಲೂ ಬಂದಿರುವುದನ್ನು ನಡೆಸಿಕೊಂಡು ಹೋಗುವುದು, ಸರಿ-ತಪ್ಪುಗಳನ್ನು ಅಳೆದು ತೂಗಿಸಿ ಅನುಕರಿಸುವುದಕ್ಕೆ ಸಿದ್ಧಪಡಿಸಿರುವ ಪಾರಂಪರಿಕ ಪದ್ದತಿ.
Acharane word meaning in English is Ritual.
The meaning of the word Acharane / ritual is: imitation, carrying on from the past, weighing up the right and wrongs of tradition and preparing for following.
ಆಚರಣೆ – ವಿಕಿಪೀಡಿಯ ಹಾಗೂ ಆಚರಣೆ – Meaning in English – Shabdkosh ಪ್ರಕಾರ ಮತಧರ್ಮಗಳಿಗೆ ಸಂಬಂಧಿಸಿದಂತೆ, ಅಗೋಚರ ದೈವಶಕ್ತಿಗಳ ಪ್ರೀತ್ಯರ್ಥವಾಗಿ ಮಾನವ ನಡೆಸುತ್ತ ಬಂದಿರುವ ಮತಾಚಾರಗಳಿಗೆ, ಕರ್ಮವಿಧಿಗಳಿಗೆ ಈ ಹೆಸರಿದೆ.
ಆಚರಣೆ ಪದದ ಸಮಾನಾರ್ಥಕ ಪದಗಳು ಯಾವುವು? | what are the synonyms for the word Acharane?
Synonym for Acharane: Rutual, Vidhi, systematic stages and steps, Imitation of the rules.
ಆಚರಣೆ ಎಂದರೇನು? | What is the meaning of Aacharan in English?
Acharane is the set of rituals or a sequence of activities made out of weighing up the right and wrongs of tradition and prepared to be followed that invloves specified actions, ruled gestures, mantra, chanting words, using right objects at the right place and right time. Acharane / Rituals are performance based and not a formalism. also this is to be followed by individial or community level at self interest.
ಆಚರಣೆ acharane – Translations – Indian Languages
- ಆಚರಣೆ acharane – Translation into Gujarathi – વિધિ
- ಆಚರಣೆ acharane – Translation into Hindi- धार्मिक संस्कार
- ಆಚರಣೆ acharane – Translation into Odiya (Oriya) – ରୀତିନୀତି
- ಆಚರಣೆ acharane – Translation into Panjabi – ਰਸਮ
- ಆಚರಣೆ acharane – Translation into Tamil- சடங்கு
- ಆಚರಣೆ acharane – Translation into Telugu – కర్మ
ಆಚರಣೆ acharane – Translations – International
- ಆಚರಣೆ acharane – Translation into English – Ritual
- ಆಚರಣೆ acharane – Translation into Spanish- Ritual
- ಆಚರಣೆ acharane – Translation into Filipino- Ritual
- ಆಚರಣೆ acharane – Translation into German- Ritual
- ಆಚರಣೆ acharane – Translation into Greek- Τελετουργία
- ಆಚರಣೆ acharane – Translation into French- Rituel
- ಆಚರಣೆ acharane – Translation into Dutch- Ritueel
- ಆಚರಣೆ acharane – Translation into Russian- Ритуал
ನಮ್ಮ ಸನಾತನ ಆಚರಣೆಗಳು ನಮಗೆ ಏಕೆ ಬೇಕು?
- ಆಚರಣೆಗಳು ನಮ್ಮನ್ನು ಮತ್ತೆ ನಮ್ಮ ವರ್ತಮಾನಕ್ಕೆ ತರುತ್ತವೆ
- ಆಚರಣೆಗಳು ಗೌರವದಿಂದ ಸಹಬಾಳ್ವೆಯಿಂದ ಜೀವಿಸಲು ಸಹಾಯ ಮಾಡುತ್ತವೆ
- ನಮ್ಮ ಜೀವನದಲ್ಲಿ ಬದುಕಿನ ಬದಲಾವಣೆಗಳಲ್ಲಿ ಬುದ್ಧಿವಂತಿಕೆಯನ್ನು ನೀಡುತ್ತವೆ
- ಆಚರಣೆಗಳು ನಮ್ಮ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ
- ಇತರರೊಂದಿಗೆ ಒಳ್ಳೆಯ ಸಂಬಂಧ ಅನುಬಂಧದಿಂದ ಇರಲು ಆಚರಣೆಗಳು ನಮಗೆ ಸಹಾಯ ಮಾಡುತ್ತವೆ
- ಆಚರಣೆಗಳು ನಮಗೆ ಮಾನಸಿಕವಾಗಿ ಗುಣವಾಗಲು ಸಹಾಯ ಮಾಡುತ್ತದೆ
ಬೆಳಿಗ್ಗೆ ಒಂದು ಕಪ್ ಕಾಫಿ ಕುಡಿಯುದರಿಂದ, ಮನೆಯಲ್ಲಿ ಹಿತನುಡಿಯುವುದರಿಂದ ಮೊದಲಾಗಿ ಯೋಗ ತರಗತಿಯಾಗಲಿ ಅಥವಾ ಹುಟ್ಟುಹಬ್ಬವಾಗಲಿ, ನಿಮ್ಮ ಆಚರಣೆಗಳನ್ನು ನೀವು ಗೌರವಿಸಿ, ನಿಮ್ಮ ಜೀವನವನ್ನು ಗೌರವಿಸಿ, ಅದರೊಳಗಿನ ಬದಲಾವಣೆಗಳನ್ನು ಆಚರಿಸಿ.
What does it mean to utilizing?
utilizing word meaning is also derived under Acharane (ಆಚರಣೆ), Utilizing the set of sequence of right approaches in the the life to get the best of self assessed life .
ಆಚರಣೆ ಎನ್ನುವುದು ಆಚರಣೆಗಳ ಗುಂಪಾಗಿದೆ ಅಥವಾ ಸಂಪ್ರದಾಯದ ಸರಿ ಮತ್ತು ತಪ್ಪುಗಳನ್ನು ತೂಗಿಸಿ ಮತ್ತು ಅನುಸರಿಸಲು ಸಿದ್ಧವಾದ ಕ್ರಮಗಳು, ನಿಯಮಿತ ಸನ್ನೆಗಳು, ಮಂತ್ರಗಳು, ಪದಗಳನ್ನು ಪಠಿಸುವುದು, ಸರಿಯಾದ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಬಳಸುವುದು. . ಆಚರಣೆ / ಆಚರಣೆಗಳು ಕಾರ್ಯಕ್ಷಮತೆ ಆಧಾರಿತವಾಗಿವೆ ಮತ್ತು ಔಪಚಾರಿಕತೆಯಲ್ಲ. ಇದನ್ನು ವೈಯಕ್ತಿಕ ಅಥವಾ ಸಮುದಾಯ ಮಟ್ಟವು ಸ್ವಯಂ ಹಿತಾಸಕ್ತಿಯಿಂದ ಅನುಸರಿಸಬೇಕು.
ಆಚರಣೆ – ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಉತ್ತಮವಾದ ಅಭ್ಯಾಸಗಳು
ಅನಾದಿಕಾಲದಿಂದಲೂ ಮತಧರ್ಮಗಳಿಗೆ ಸಂಬಂಧಿಸಿದಂತೆ, ಅಗೋಚರ ಮಹಾ ದೈವ ಶಕ್ತಿಗಳನ್ನು ಸಂತೃಪ್ತ ಪಡಿಸಲು ಮನುಕುಲ ಮುಂದುವರಿಸುತ್ತಾ ಬಂದಿರುವ ವಿಧಿ ಕರ್ಮ ಗಳಿಗಿ ಹಾಗೂ ಧರ್ಮಾಚರಗಳಿಗೆ ಆಚರಣೆ ಎಂದು ಕರೆಯುತ್ತಾರೆ.
ಆಚರಣೆ ಮನುಕುಲದ ಒಳಹೊಕ್ಕ ಆದಿ ಅಂತ್ಯ ತಿಳಿಯದ ಒಂದು ಪ್ರಕ್ರಿಯೆ.
ಮನೆಯಲ್ಲಿ ಆಚರಿಸಬೇಕಾದ ನಿಯಮಗಳು
- ಸಂಜೆ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದು ಮನೆಯ ಹಿಂಭಾಗದಲ್ಲಿರುವ ಬಾಗಿಲನ್ನು ಮುಚ್ಚಬೇಕು.
- ಮನೆಯ ಮುಖ್ಯ ದ್ವಾರ ಬಾಗಿಲ ಹೊಸ್ತಿಲ ಮೇಲೆ ನಿಲ್ಲಬೇಡಿ. ಅಷ್ಟು ಮಾತ್ರವೇ ಅಲ್ಲ ಬೇರೆ ಯಾರು ಸಹ ಹೊಸ್ತಿಲ ಮೇಲೆ ನಿಲ್ಲದಂತೆ ಎಚ್ಚರ ವಹಿಸಿ ತಿಳಿ ಹೇಳಿ.
- ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ. ರಾತ್ರಿ ಮಲಗುವ ಮೊದಲು ಕಸ ಗುಡಿಸಿದರೆ ಹೊರಗೆ ಹಾಕಬೇಡಿ. ಒಂದು ಕಡೆ ಗುಡ್ಡೆ ಮಾಡಿ ಶೇಖರಿಸಿಟ್ಟು ಬೆಳಗಿನ ಜಾವ ಸೂರ್ಯೋದಯದ ನಂತರ ಹೊರಗೆ ಹಾಕಿ.
- ಪರಕೆಯ ತುದಿಯ ಭಾಗ (ಕಸ ಗುಡಿಸುವ ಭಾಗ) ವನ್ನು ಮೇಲೆ ಮಾಡಿ ನಿಲ್ಲಿಸಬೇಡಿ ಅದು ಸ್ಮಶಾನ ಮನೆಯ ಸೂಚಕವಾಗಿದೆ. ಆದ್ದರಿಂದ ಹಾಗೆ ಇಡುವುದು ಸತ್ತವರ ಮನೆಯಲ್ಲಿ ಮಾತ್ರ.
- ಮೊರ, ಪರಕೆಗಳನ್ನು ಕಾಲುಗಳಿಂದ ಒದೆಯಬೇಡಿ ಅಥವಾ ತುಳಿಯಬೇಡಿ ಹಾಗೇನಾದರೂ ನಿಮ್ಮ ಕಾಲು ಅಕಸ್ಮಾತ್ತಾಗಿ ತಗುಲಿದರೆ ಪರಕೆಗೆ ನಮಸ್ಕರಿಸಿ.
- ಚಪ್ಪಲಿಗಳನ್ನು ಮನೆಯ ಹೊಸ್ತಿಲು ಮತ್ತು ಮುಖ್ಯ ದ್ವಾರದ ಎದುರಿಗೆ ಅಥವಾ ಬಳಿ ಬಿಡಬೇಡಿ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿಯೇ ಬಿಟ್ಟರೆ ಒಳ್ಳೆಯದು. ರಂಗೋಲಿ ಹಾಕದೆ ಹಾಗೆ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಒಳ್ಳೆಯದಲ್ಲ. ಯಾವುದಾದರೂ ಒಂದು ಪುಟ್ಟ ರಂಗೋಲಿಯನ್ನಾದರು ಹಾಕಿ.
- ಮನೆಯ ಗೋಡೆಯ ಮೇಲೆ, ದೇವರ ಮನೆ ಮುಂತಾದ ಸ್ಥಳಗಳಲ್ಲಿ ಗೋಡೆಗಳ ಮೇಲೆ ಶಾಯಿ ಅಥವಾ ಕರಿ ಬಣ್ಣ ಇತ್ಯಾದಿಗಳಿಂದ ವಿಕಾರ ಆಕೃತಿಗಳನ್ನು ಬರೆಯಬೇಡಿ.
- ನಡೆಯುವಾಗ ನಿಮ್ಮ ಪಾದವನ್ನು ನೆಲಕ್ಕೆ ಸವರಿಕೊಂಡು ಓಡಾಡಬೇಡಿ. ಕಾಲಿನ ಪಾದವನ್ನು ಎತ್ತಿ ಇಟ್ಟು ನಡೆಯಬೇಕು. ಸಾಧ್ಯವಾದಷ್ಟು ಶಬ್ದ ಕಡಿಮೆ ಇರಲಿ. ಹೆಣ್ಣುಮಕ್ಕಳು ಕಾಲಿಗೆ ಕಾಲ್ಗೆಜ್ಜೆಯನ್ನು ಧರಿಸುವುದು ಒಳ್ಳೆಯದು.
- ಮಂಗಳವಾರ, ಶುಕ್ರವಾರದಂದು ಯಾರನ್ನು ಸಹ ಅವಾಚ್ಯ ಶಬ್ದಗಳಿಂದ ಬಯ್ಯಬೇಡಿ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಆ ದಿನಗಳು ಅವಾಚ್ಯ ಶಬ್ದಗಳಿಂದ ಬಯ್ಯಲುಬಾರದು ಮತ್ತು ಅವರ ಮನಸ್ಸನ್ನು ಸಹ ನೋಯಿಸಬಾರದು.
- ಹರಿದು ಹೋದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬೇಡಿ. ಒಂದು ವೇಳೆ ನೀವೇನಾದರೂ ಧರಿಸಿದರೆ ಮಾಟ ಮಂತ್ರ ದೃಷ್ಟಿಗಳ, ಪ್ರಯೋಗ ಮಾಡಿಸಿದ್ದರೆ ಅವುಗಳ ಪರಿಣಾಮ ಬೇಗ ಕೈ ಮತ್ತು ಕಾಲುಗಳ ಉಗುರುಗಳನ್ನು ವಿಪರೀತ ಬೆಳೆಸಬೇಡಿ. ಅದು ದಾರಿದ್ರ್ಯದ ಸಂಕೇತವಾಗಿದೆ.
- ಉಗುರುಗಳನ್ನು ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಕತ್ತರಿಸಬೇಡಿ ಹಾಗೆ ಶುಕ್ರವಾರ, ಮಂಗಳವಾರ ಹಾಗೂ ಶನಿವಾರದ ದಿನ ಉಗುರುಗಳನ್ನು ಕತ್ತರಿಸಬಾರದು. ಕತ್ತರಿಸಿದ ಉಗುರುಗಳನ್ನು ಮನೆಯಲ್ಲಿ ಎಲ್ಲಂದರಲ್ಲಿ ಎಸೆಯಬಾರದು.
- ಹಾಲನ್ನು ಚೆಲ್ಲಿದ್ದರೆ ತುಳಿದುಕೊಂಡು ಓಡಾಡಬೇಡಿ ಒಂದು ವಸ್ತ್ರವನ್ನು ತೆಗೆದುಕೊಂಡು ಕೈಗಳಿಂದ ಸ್ವಚ್ಛಗೊಳಿಸಬೇಕು.
- ಮನೆಯಲ್ಲಿ ಹೆಣ್ಣುಮಕ್ಕಳು ಕೆದರಿದ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು, ಕುಂಕುಮವಿಲ್ಲದ ಹಣೆ, ಕೆದರಿದ ಕೂದಲು ಅರಿಶಿನ ಹಚ್ಚದ ಕೈ ಕಾಲುಗಳು ಮಹಿಳೆಯರಿಗೆ ಅಶುಭದ ಸಂಕೇತವಾಗಿವೆ.
- ಮುಸ್ಸಂಜೆ ಮತ್ತು ಸೂರ್ಯಾಸ್ತದ ಬಳಿಕ ತಲೆಯ ಕೂದಲನ್ನು ಬಾಚಬಾರದು.
- ಹಾಸಿಗೆ, ಸೋಫಾ, ಮಂಚದ ಮೇಲೆ ಕುಳಿತು ದ್ಯಾನ ಪೂಜೆಗಳನ್ನು ಮಾಡಬೇಡಿ ಅಂತಹವು ಯಾವ ಫಲವನ್ನು ನೀಡುವುದಿಲ್ಲ.
- ಸೂರ್ಯೋದಯಕ್ಕೆ ಮುಂಚಿತವಾಗಿಯೇ ಹಾಸಿಗೆಯಿಂದ ಏಳುವ ಅಭ್ಯಾಸ ಮಾಡಿಕೊಳ್ಳಿ. ಮುಸ್ಸಂಜೆ ವೇಳೆ ಮತ್ತು ಸೂರ್ಯೋದಯದ ಸಮಯದಲ್ಲಿ ಮಲಗಬೇಡಿ ಹಾಗೆ ಮಾಡಿದರೆ ಅದು ದರಿದ್ರಲಕ್ಷ್ಮೀ ಮನೆಯಲ್ಲಿ ತಾಂಡವವಾಡುತ್ತಾಳೆ.
ಆಚರಣೆಗಲ್ಲಿ ಎಷ್ಟು ವಿಧಗಳು? | What are the Types of Acharane in Kannada?
ಆಚರಣೆಯಲ್ಲಿ ಹಲವಾರು ವಿಧಗಳಿವೆ. ಬಹುಮುಖ್ಯವಾದ ಕೆಲವು ವಿಧಗಳನ್ನು ಇಲ್ಲಿ ಉಲ್ಲೇಖಿಸಿದ್ದೇವೆ.
ನಮ್ಮ ದೈನಂದಿನ ದೇಹಕ್ಕೆ ಬೇಕಾದ ವಿಚಾರಗಳಿಗೆ ಸಂಬಂಧ ಪಟ್ಟ ವಿಚಾರಗಳನ್ನು ಆಚರಣೆ ಎಂದು ಕರೆಯಲಾಗುವುದಿಲ್ಲ.
- ದೈವಿಕ ಆಚರಣೆ (ದೇವರಿಗೆ ಸಂಬಧಪಟ್ಟ ವಿಷಯಗಳ ಅನುಕರಣೆಯು ದೈವಿಕ ಆಚರಣೆಯಾಗಿದೆ, ನಂಬಿಕೆ ಮತ್ತು ಧರ್ಮ ಜೊತೆ ಜೊತೆಯಾಗಿ ಸನಾತನ ಕಾಲದಿಂದಲೂ ಅನುಕರಿನೆಲ್ಲಿರುವಂತಹ ಆಚರಣೆಗಳು.)
- ವ್ರತಗಳ ಆಚರಣೆ
- ಉಪವಾಸ ಆಚರಣೆ
- ಚಾತುರ್ಮಾಸ ಆಚರಣೆ । Chaturmasa acharane
- ಧಾರ್ಮಿಕ ಆಚರಣೆ
- ವೇದ ಜ್ಞಾನ ಅಧ್ಯಯನ ಆಚರಣೆ | Veda Jnana Adhyayana Acharane
- ಅಮವಾಸ್ಯೆ ಆಚರಣೆ । Amavasya Acharane
- ಹಬ್ಬಗಳ ಆಚರಣೆ
- ಉಗಾದಿ / ಯುಗಾದಿ ಹಬ್ಬದ ಆಚರಣೆ
- ದೀಪಾವಳಿ ಹಬ್ಬದ ಆಚರಣೆ
- ವೈಯಕ್ತಿಕ ಜೀವನದೃಷ್ಟಿ ಆಚರಣೆ
- ನೈಸರ್ಗಿಕ ಆಚರಣೆ
- ಬಸವನಪೂಜೆ ಆಚರಣೆ
- ಸೀಗೆಗೌರಿ ಪೂಜೆ ಆಚರಣೆ
- ತಿಂಗಳುಮಾವನ ಪೂಜೆ ಆಚರಣೆ
- ಕೊಂತಿಪೂಜೆ ಆಚರಣೆ
- ಉಡುಗೋಲಜ್ಜಿ ಆಚರಣೆ
- ಆರ್ಥಿಕತೆಯ ಆಚರಣೆ
- ಸಾಮೂಹಿಕ ಆಚರಣೆ
- ಮಾಂತ್ರಿಕ ಆಚರಣೆ
- ಸಾಮಾಜಿಕ ಆಚರಣೆ
- ವ್ಯಾವಹಾರಿಕ ಆಚರಣೆ
- ಮನುಕುಲದ ಜೀವನದ ಪ್ರತೀ ಹಂತದ ಆಚರಣೆಗಳು (ಮನುಕುಲದ ಹುಟ್ಟಿನಿಂದ ಸಾವಿನವರೆಗೂ ಅನುಸರಿಸಬೇಕಾದ ಆಚರಣೆಗಳನ್ನು ಇಲ್ಲಿ ನೋಡೋಣ)
- ಹುಟ್ಟಿದ ಮಗುವಿಗೆ ಮಾಡುವ ಕೆಲ ಶಾಸ್ತ್ರಗಳ ಆಚರಣೆ
- ಹುಟ್ಟುಹಬ್ಬ ಆಚರಣೆ
- ನಾಮಕರಣ ಆಚರಣೆ
- ಪ್ರೌಢಾವಸ್ಥೆ / ಋತುಮತಿಯಾದ ಮಾಡುವ ಗುಡಿಲುಕೂಡುವ ಶಾಸ್ತ್ರದ ಆಚರಣೆ
- ಗುಣಿಗಿಕ್ಕುವಶಾಸ್ತ್ರ । Menstruated
- ಮದುವೆ / ವಿವಾಹದಲ್ಲಿ ನಡೆಯುವ ಶಾಸ್ತ್ರಗಳ ಆಚರಣೆ
- ಶ್ರೀಮಂತ / ಬಸುರಿನ ಆಚರಣೆ
- ಬಾಣಂತಿಯರಿಗೆ ನಡೆಸುವ ಶಾಸ್ತ್ರಗಳ ಆಚರಣೆ
- ಮರಣ ಹಾಗೂ ಸಾವಿನ ನಂತರದ ಉತ್ತರ ಕ್ರಿಯೆಗಳ ಆಚರಣೆ / ಸಂಸ್ಕಾರ ಆಚರಣೆ
- ಶ್ರಾದ್ಧ ಹಾಗೂ ಪಿತೃಪಕ್ಷಗಳ ಆಚರಣೆ
- ಕಾನೂನಿನ ಆಚರಣೆ

ಅರಿವಿನ ಅವಶ್ಯಕತೆ
ಚಿತ್ತಶುದ್ಧಿ
ಫಲಾಪೇಕ್ಷೆಯಿಂದ ಮಾಡಿದರೆ ‘ಕಾಮ್ಯ’ ಅದು ಜೀವನಿಗೆ ಅಂಟುವುದು, ಇಂತಹ ಕರ್ಮದಲ್ಲಿ ಎರಡೇ ವಿಧ ಎನ್ನುತ್ತಾರೆ.
ಮೀಮಾಂಸ ದರ್ಶನದಲ್ಲಿ ಪ್ರಧಾನವಾದುದು ಕರ್ಮತತ್ವ. ವೇದ ವಿಹಿತವಾದ ಯಾಗಾದಿಗಳ ಆಚರಣೆಯೇ, ಧರ್ಮ . ಇದೇ ಕರ್ಮ ಅಥವಾ ಕರ್ತವ್ಯ. ವೇದ ನಿಷೇಧವಾದದ್ದು ಅಧರ್ಮ. ವೇದ ವಿಧಿಸಿದ ಕರ್ಮಗಳು ಮೂರು
ವಿಧ. :- ನಿತ್ಯ , ನೈಮಿತ್ತಿಕ , ಕಾಮ್ಯ .
೧. ಸಂಧ್ಯಾವಂದನೆ , ದೇವರ ಪೂಜೆ ಮೊದಲಾದವು -ನಿತ್ಯಕರ್ಮ.
೨. ಶ್ರಾದ್ಧಾದಿ ವಿಶೇಷ ಕರ್ಮಗಳು ನೈಮಿತ್ತಿಕ ಕರ್ಮಗಳು.
೩. ಕಾಮನೆಯ (ಬಯಕೆಯ) ಪೂರ್ತಿಗಾಗಿ ಮಾಡುವುದು ಕಾಮ್ಯ ಕರ್ಮ.
ಇವು ಧರ್ಮವೆನಿಸುತ್ತವೆ. ವೇದ ವಿರೋಧಿ ಕರ್ಮಗಳು ನಿಷಿದ್ಧ ಕರ್ಮಗಳು.
ಭಗವಂತನ ಆರಾಧನೆಯ ಸುಲಭ ಮಾರ್ಗಗಳು – 9 ವಿಧದ ಭಕ್ತಿ
ದೇವರನ್ನು ಭಕ್ತಿಯಿಂದ ಆರಾಧಿಸಿದರೆ ಮನಃಶಾಂತಿ ದೊರೆಯುತ್ತದೆ; ಇಷ್ಟಾರ್ಥಗಳು ಸಿದ್ಧಿಸುತ್ತವೆ. ಆದರೆ ಭಕ್ತಿ ಹೇಗಿರಬೇಕು ಎಂಬ ಬಗ್ಗೆ ನಮಗೆ ತಿಳಿದಿರಬೇಕು. ದೇವರನ್ನು ಒಲಿಸಲು ನವ ವಿಧದ ಭಕ್ತಿಯಿಂದ ಆರಾಧಿಸಬಹುದು. ಭಾಗವತದಲ್ಲಿ ವಿವರಿಸಲಾದ ಅಂತಹ ಭಕ್ತಿಯ ಒಂಬತ್ತು ಸ್ವರೂಪಗಳು.
ವಿಜ್ಞಾನ ಮತ್ತು ಜ್ಯೋತಿರ್ಲಿಂಗ
ವಿಜ್ಞಾನ ಮತ್ತು ಜ್ಯೋತಿರ್ಲಿಂಗ
ಭಾರತದ ಅಪರೂಪದ ಸಂಸ್ಕೃತಿ, ನಮ್ಮ ಪೂರ್ವಜರಿಗಿದ್ದ ಅದ್ವಿತೀಯ ವಿಜ್ಞಾನ ಹಾಗು ಖಗೋಳಶಾಸ್ತ್ರದಲ್ಲಿ ಅವರಿಗಿದ್ದ ಪಾಂಡಿತ್ಯವನ್ನು ಒಂದೇ ಒಂದು ಉದಾಹರಣೆಯ ಮೂಲಕ ತಿಳಿಸಿ ನಮ್ಮಲ್ಲಿ ಚಾಣಾಕ್ಷತನ ಎಷ್ಟಿದೆ ಅನ್ನೋದನ್ನ ಹೇಳುತ್ತೇನೆ.
ಇದನ್ನ ಓದಿದ ನಂತರ ನಿಮಗೆ ನಮ್ಮ ಸಂಸ್ಕೃತಿ, ಬುದ್ಧಿಮತ್ತೆಯಿಂದ ನಿಮಗೆ ಹಿಂದೂ ಅಂತ ಹೇಳಿಕೊಳ್ಳೋಕೆ ಹೆಮ್ಮೆಯಂತೂ ಇಮ್ಮಡಿಯಾಗುತ್ತೆ.
‘ಮಹಾಕಾಲ’ದಿಂದ ಭಾರತದಲ್ಲಿರುವ ಶಿವನ ಜ್ಯೋತಿರ್ಲಿಂಗಗಳ ನಡುವಿನ ಅದ್ಭುತ ಸಂಬಂಧ ರಹಸ್ಯ, ರೋಚಕ ಹಾಗು ನಂಬಲಸಾಧ್ಯ.
Recent Episodes
ಮಂತ್ರಗಳು
ಮಂತ್ರಗಳು–
ದೇವರ ಕಥೆಗಳು
ದೇವರ ಕಥೆಗಳು–
ವ್ಯಜ್ಞಾನಿಕ ಸಂಪರ್ಕ
ವ್ಯಜ್ಞಾನಿಕ ಸಂಪರ್ಕ–
18 Parvas of Mahabharata | ಮಹಾಭಾರತದ 18 ಪರ್ವಗಳು
ಮಹಾಭಾರತದ 18 ಪರ್ವಗಳು ಯಾವುವು? ಆದಿ ಪರ್ವ: ಕುರು ರಾಜಕುಮಾರರ ಜನನ ಮತ್ತು ಬೆಳೆತನವನ್ನು ವರ್ಣಿಸುತ್ತದೆ. ಸಭಾ ಪರ್ವ: ಹಸ್ತಿನಾಪುರದ…
DeerghaSatra
ಮಹಾಭಾರತದ ಪ್ರಕಾರ ದೀರ್ಘಸತ್ರ ಎಂದರೇನು? ಯಜಮಾನರೇ ಋತ್ವಿಕ್ಕುಗಳಾಗಿದ್ದು, ಅನೇಕರು ಸೇರಿ ನಡೆಸುವಂತಹ ಒಂದು ವಿಧವಾದ ಯಜ್ಞವನ್ನು ದೀರ್ಘಸತ್ರ ಎನ್ನುತ್ತಾರೆ. what…
Samantapanchaka Kshetra
ಸಮಂತಪಂಚಕ ಕ್ಷೇತ್ರ ಎಂದರೆ ಯಾವುದು ? ಪರಶುರಾಮನು ಕುರುಕ್ಷೇತ್ರದಲ್ಲಿ ತನ್ನ ಪಿತೃಗಳನ್ನು ಪೂಜಿಸಲು ತೋಡಿದ ಐದು ಕೊಳಗಳ ಸರೋವರವನ್ನು ಸಮಂತಪಂಚಕ…
Shaunaka
ಮಹಾಭಾರತದ ಪ್ರಕಾರ ಕುಲಪತಿ ಪದದ ಅರ್ಥವೇನು? “ಏಕೋ ದಶಸಹಸ್ರಾಣಿ ಯೋನ್ನ ದಾನಾದಿ ನಾಧರೇತ್ ಸ ವೈ ಕುಲಪತಿ:” ಹತ್ತುಸಾರಿವ ಮಂದಿ…
Bheeshma
ಭೀಷ್ಮರ ಜನ್ಮ ನಾಮವೇನು? ಭೀಷ್ಮರ ಜನ್ಮ ನಾಮ ದೇವವ್ರತ What is Bhishma’s birth name? Bheeshmaa’s Birth Name…
Homa
According to Garuda Purana which Twigs should be used in Homa? twigs should be soaked…
ಗಣೇಶ ರುದ್ರಾಕ್ಷಿಯ ಮಹತ್ವ
Akshaya Tritiya Rituals
ಆಚರಣೆ ಎಂಬ ಪ್ರದೇಶ ಎದೆಯೇ ?
ಹೌದು, ಆ ಪ್ರಶ್ನೆ ಮತ್ತು ಉತ್ತರ ಎರಡೂ ನಮ್ಮ websiteಗೆ ಅಸಂಬದ್ದವಾದರೂ, Just For Information ಇದನ್ನು ನಿಮಗೆ ಹೇಳಲು ಇಚ್ಛಿಸುತ್ತೇವೆ.
ಸಂರಕ್ಷಣೆ ಅಥವಾ ನಿಯಂತ್ರಿತ ಬಳಕೆಗಾಗಿ ಮೀಸಲಿಟ್ಟ ಅರಣ್ಯ ಪ್ರದೇಶ. ಆಫ್ರಿಕಾದಲ್ಲಿ ಇದೊಂದು reserve Forest ಹೆಸರು. ಹೆಚ್ಚಿನ ಮಾಹಿತಿಗಿ ಈ Link ಕ್ಲಿಕ್ ಮಾಡಿ
ಶ್ರೀ ಅಯ್ಯಪ್ಪ ಸ್ವಾಮಿ ವ್ರತ ಆಚರಣೆ । Shri Ayyappa Swamy Vratha Acharane in Kannada
ಶ್ರೀ ಅಯ್ಯಪ್ಪ ಸ್ವಾಮಿ ವ್ರತ ತುಂಬಾ ಕಟ್ಟಿನಿಟ್ಟಿನಿಂದ ಕೂಡಿದ ವ್ರತ, ಶ್ರೀ ಅಯ್ಯಪ್ಪ ಭಕ್ತರು ವ್ರತ ಆಚರಣೆ ಸಾಂಗ್ಸ್ । vratha acharane song ಕೇಳುತ್ತ ಅದನ್ನು ತುಂಬಾ ಸುಲಭವಾಗಿ ಇಷ್ಟಪಟ್ಟು ಪೂರೈಸುತ್ತಾರೆ.
ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ (song shri ayyappa) ಅನ್ನುವುದು ಎಲ್ಲರ ಬಾಯಲ್ಲಿ ಇರುತ್ತದೆ.
ಶ್ರೀ ಅಯ್ಯಪ್ಪ ವ್ರತ ಆಡಿಯೋ ಫೈಲ್ ಡೌನ್ಲೋಡ್ । download shri ayyappa songs
ಶ್ರೀ ಅಯ್ಯಪ್ಪಸ್ವಾಮಿ ವ್ರತವನ್ನು ಶ್ರೀ ವಿಷ್ಣುಸತ್ಯನಾರಾಯಣ ರಾವ್ (vishnu sathynarayana rao) ರವರು ತುಂಬಾ ಸೊಗಸಾಗಿ ತಿಳಿಸಿದ್ದಾರೆ ಈ audio Songs ವ್ರತದ ಮಾಹಿತಿ ಪಡೆಯಿರಿ.