Acharaneya samanya neeti | general policies | ಆಚರಣೆಯ ೨೫ ಸಾಮಾನ್ಯ ನೀತಿ – ಭಾಗ-೧

ಸಂತುಷ್ಯತ್ಯುತ್ತಮಃ ಸ್ತುತ್ಯಾ ಧನೇನ ಮಹತಾಧಮಃ |

ಪ್ರಸೀದಂತಿ ಜಪೈರ್ದೇವಾ ಬಲಿಭಿರ್ಭೂತವಿಗ್ರಹಾಃ ||

Santuṣyatyuttamaḥ stutyā dhanēna mahatādhamaḥ | prasīdanti japairdēvā balibhirbhūtavigrahāḥ ||

ದೃಷ್ಟಾಂತಕಲಿಕಾ | Dr̥ṣṭāntakalikā


ಉತ್ತಮನಾದವನು ಸ್ತುತಿಯಿಂದಲೇ ಸಂತುಷ್ಟನಾಗುತ್ತಾನೆ. ಅಧಮನು ಬಹಳ ಹಣವನ್ನು ಕೊಟ್ಟರೆ ಮಾತ್ರ ತೃಪ್ತನಾಗುತ್ತಾನೆ. ಜಪಗಳಿಂದ ದೇವತೆಗಳು ಪ್ರಸನ್ನರಾದರೆ, ಬಲಿಹಾಕಿದರೆ ಮಾತ್ರ ಭೂತಗಳು ಪ್ರಸನ್ನವಾಗುತ್ತವೆ.

ಸಂಗ್ರಹ

The good man is pleased with his praise. A Lustful man is satisfied only if he gets a lot of money. Gods will be appeased with Japaa’s but Demons are only appeased if they are sacrificed with the lives.

Leave a Comment

Your email address will not be published. Required fields are marked *