ಸಿದ್ಧಿ | Siddhi

ಸಿದ್ಧಿ ಎಂದರೇನು?

ಸಿದ್ಧಿ ಎಂದರೆ ಸಾಧಕನು ಸಾಧನೆಯ ಅತ್ಯುನ್ನತ ಹಂತವನ್ನು ತಲುಪಿದಾಗ ಸಾಧಿಸುವ ಅತಿಮಾನುಷ ಶಕ್ತಿ.

What is Siddhi?

Siddhi is a superhuman power achieved by a Saadhaka when he reaches the highest stage of Sadhana.

ಅಷ್ಟ ಸ್ಧಿಗಳು ಯಾವುವು?

8 ವಿಧದ ಸಿದ್ಧಿಗಳನ್ನು ಅಷ್ಟ ಸಿದ್ಧಿಗಳು ಎಂದು ಕರೆಯಲಾಗುತ್ತದೆ.

  • ಅಣಿಮಾ ಸಿದ್ಧಿ
  • ಲಘಿಮಾ ಸಿದ್ಧಿ
  • ಮಹಿಮಾ ಸಿದ್ಧಿ
  • ಪ್ರಾಪ್ತಿ ಸಿದ್ಧಿ
  • ಪ್ರಾಕಾಮ್ಯ ಸಿದ್ಧಿ
  • ಇಸ್ತಿವಾ ಸಿದ್ಧಿ
  • ವಾಸಿತ್ವಾ ಸಿದ್ಧಿ
  • ಕಾಮವಸಾಯಿತಾ ಸಿದ್ಧಿ

What are the Ashta Siddhis?

the 8 types of Siddhis are called Ashta Siddhis.

  • Anima Siddhi
  • Laghima Siddhi
  • Mahima Siddhi
  • Prapti Siddhi
  • Prakamya Siddhi
  • Istiva Siddhi
  • Vasitva Siddhi
  • kamavasaayita Siddhi

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ