ಸನಾತನ ಆಚರಣೆಯ ಒಳನಾಡಿಯಲ್ಲಿರುವ ಹಿಂದೂ ಚಿಹ್ನೆಗಳು ಹಾಗೂ ಅದರ ಪ್ರಾಮುಖ್ಯತೆ | Significance of the Sanathana Hindu Signs
ಸ್ವಸ್ತಿಕ ಸಂಪತ್ತು ಮತ್ತು ಸಮೃದ್ಧಿಯ ಸಂಕೇತ. ಈ ಚಿಹ್ನೆಯ ಎಡ ಬದಿಯಲ್ಲಿ ಗಣೇಶ ಇರುವನೆಂದು ಸೂಚಿಸುತ್ತದೆ. ಸ್ವಸ್ತಿಕ ಮನೆಯಲ್ಲಿದ್ದರೆ ಸಂಪತ್ತು ಮತ್ತು ಸಮೃದ್ಧಿ ಮನೆಯಲ್ಲಿ ಸದಾ ತುಂಬಿರುತ್ತದೆ ಎಂದರ್ಥ.
