ಹುಣ್ಣಿಮೆ | The Full Moon in Kannada

ಹುಣ್ಣಿಮೆಯಂದು ಮಾಡಬಹುದಾದ ಚಿಕ್ಕ ಉಪಾಯಗಳು

ಪೃಥ್ವಿಯ ಮೇಲೆ ಜನ್ಮ ಪಡೆದ ಪ್ರತಿಯೊಂದು ಜೀವಿಗೆ ಒಂದಲ್ಲಾ ಒಂದು ಸಮಸ್ಯೆ / ದೋಷ ಆದಿಗಳು ಇದ್ದೆ ಇರುವವು ಇದು ಪ್ರಾರಬ್ದದಿಂದ ಆಗಿರುವಂತಹದ್ದು  ಇಂತಹ ಕರ್ಮದ ಪಾಪವನ್ನು ಕಳೆಯದೆ ಏನು ಮಾಡಲು ಅಸಾಧ್ಯ , ಕರ್ಮ ಕಳಿದರೆ ದೋಷ ಕಳೆಯುವುದು , ಹುಣ್ಣಿಮೆಯ ದಿನ ಪೂರ್ಣ ಚಂದ್ರನಿರುವ ಕಾರಣ ಈ ದಿನಕ್ಕೆ ತಂತ್ರಗ್ರಂಥಗಳಲ್ಲಿ ವಿಶೇಷ ಮಹತ್ವ ಇರುವ ಕಾರಣ ಬಹಳಷ್ಟು ಅನುಷ್ಠಾನ, ಉಪಾಯ ಮತ್ತು ಆಚರಿಸಬೇಕಾದ ನಿಯಮಗಳನ್ನು ತಿಳಿಸಿದ್ದಾರೆ ಇವತ್ತು ಸುಲಭವಾಗಿ ಮಾಡಬಹುದಾದ ಉಪಾಯಗಳ ಬಗ್ಗೆ ತಿಳಿದಿಕೊಳ್ಳೊಣ 

🕉️ ವಿದ್ಯೆತ‌ ಪ್ರಾಪ್ತಿಗಾಗಿ ನಾಳೆ ಸಾಯಂಸಂಧ್ಯಾ ಸಮಯ ದೇವರ ಮುಂದೆ 2 ತುಪ್ಪದ ದೀಪ ಹಚ್ಚಿ ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನಿ ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹೀಮೇ ” ಎಂಬ ಈ ಶ್ಲೋಕವನ್ನು 32 ಬಾರಿ ಹೇಳಿ .

🕉️ ಶಾಂತಿಗಾಗಿ ತಾಮ್ರದ ಕಲಶದಲ್ಲಿ ನೀರು ತುಂಬಿ ಅರಿಶಿನ , ಅಕ್ಷತೆ , ಕುಂಕುಮ ಮತ್ತು 9 ತುಳಸಿ ದಳ ಹಾಕಿ ಮೇಲೆ ಕೈಯನ್ನು ಇಟ್ಟು ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ |

ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

ಇದನ್ನು 3 ಬಾರಿ ಮತ್ತು ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ ನೃಸಿಂಹಂ ಭೀಷಣಂ ಭದ್ರಂ ಮೃತ್ಯೋಮೃತ್ಯುಂ ನಮಾಮ್ಯಹಂ 11 ಸಾರಿ ಜಪಿಸಿ ದರ್ಭೆಯಿಂದ ಮನೆಗೆ ಕಲಶದ ನೀರನ್ನು ಪ್ರೋಕ್ಷಣೆ ಮಾಡಿ .

🕉️ ಉದ್ಯೋಗ ದೋಷಕ್ಕಾಗಿ ಅಮ್ಮನವರ ಆಲಯದಲ್ಲಿ ಕುಂಕುಮಾರ್ಚನೆ ಮಾಡಿಸಿ ಶ್ರೊತ್ರೀಯ ಬ್ರಾಹ್ಮಣರಿಗೆ ಕಲ್ಲುಪ್ಪು ಮತ್ತು ಅಡಿಕೆ ದಾನ ಮಾಡಿ 

🕉️ ವಾಸ್ತುದೋಷಕ್ಕಾಗಿ ಗೋಮೂತ್ರದಲ್ಲಿ ಪಚ್ಚಕರ್ಪೂರ ಸೇರಿಸಿ 108 ಬಾರಿ ಗಾಯತ್ರಿಯಿಂದ ಅಭಿಮಂತ್ರಿಸಿ ಮನೆಯ ಈಶಾನ್ಯ ಮೂಲೆಯಲ್ಲಿ ಸ್ಥಾಪನೆ ಮಾಡಿ 

🕉️ ಸಂತಾನ ದೋಷಕ್ಕಾಗಿ ಹುಣ್ಣಿಮೆಯಿಂದ ಪ್ರಾರಂಭಿಸಿ ಸಂಕಲ್ಪ ಪೂರ್ವಕ ಈ ಮಂತ್ರವನ್ನ ದಂಪತಿಗಳು ಬಿಡದೆ 100 ದಿನ ಜಪಿಸಿದರೆ ಶುಭಫಲ ದೊರೆಯುವುದು ಸಂತಾನ ಗೋಪಾಲ ಮಂತ್ರ:

” ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ದೇವಕೀಸುತ ಗೋವಿಂದ ವಾಸುದೇವ ಜಗತ್ಪತೇ ದೇಹಿ ಮೇ ತನಯಂ ಕೃಷ್ಣ ತ್ಮಾಮಹಂ ಶರಣಂ ಗತಃ |”

🕉️ಹುಣ್ಣಿಮೆಯಂದು ಮಾಡಬಹುದಾದ ಚಿಕ್ಕ ಉಪಾಯಗಳು

ಪೃಥ್ವಿಯ ಮೇಲೆ ಜನ್ಮ ಪಡೆದ ಪ್ರತಿಯೊಂದು ಜೀವಿಗೆ ಒಂದಲ್ಲಾ ಒಂದು ಸಮಸ್ಯೆ / ದೋಷ ಆದಿಗಳು ಇದ್ದೆ ಇರುವವು ಇದು ಪ್ರಾರಬ್ದದಿಂದ ಆಗಿರುವಂತಹದ್ದು  ಇಂತಹ ಕರ್ಮದ ಪಾಪವನ್ನು ಕಳೆಯದೆ ಏನು ಮಾಡಲು ಅಸಾಧ್ಯ , ಕರ್ಮ ಕಳಿದರೆ ದೋಷ ಕಳೆಯುವುದು , ಹುಣ್ಣಿಮೆಯ ದಿನ ಪೂರ್ಣ ಚಂದ್ರನಿರುವ ಕಾರಣ ಈ ದಿನಕ್ಕೆ ತಂತ್ರಗ್ರಂಥಗಳಲ್ಲಿ ವಿಶೇಷ ಮಹತ್ವ ಇರುವ ಕಾರಣ ಬಹಳಷ್ಟು ಅನುಷ್ಠಾನ, ಉಪಾಯ ಮತ್ತು ಆಚರಿಸಬೇಕಾದ ನಿಯಮಗಳನ್ನು ತಿಳಿಸಿದ್ದಾರೆ ಇವತ್ತು ಸುಲಭವಾಗಿ ಮಾಡಬಹುದಾದ ಉಪಾಯಗಳ ಬಗ್ಗೆ ತಿಳಿದಿಕೊಳ್ಳೊಣ 

🕉️ ವಿದ್ಯೆತ‌ ಪ್ರಾಪ್ತಿಗಾಗಿ ನಾಳೆ ಸಾಯಂಸಂಧ್ಯಾ ಸಮಯ ದೇವರ ಮುಂದೆ 2 ತುಪ್ಪದ ದೀಪ ಹಚ್ಚಿ ನಮಸ್ತೇ ಶಾರದಾದೇವಿ ಕಾಶ್ಮೀರಪುರವಾಸಿನಿm ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹೀಮೇ ” ಎಂಬ ಈ ಶ್ಲೋಕವನ್ನು 32 ಬಾರಿ ಹೇಳಿ .

🕉️ ಶಾಂತಿಗಾಗಿ ತಾಮ್ರದ ಕಲಶದಲ್ಲಿ ನೀರು ತುಂಬಿ ಅರಿಶಿನ , ಅಕ್ಷತೆ , ಕುಂಕುಮ ಮತ್ತು 9 ತುಳಸಿ ದಳ ಹಾಕಿ ಮೇಲೆ ಕೈಯನ್ನು ಇಟ್ಟು ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ |

ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

ಇದನ್ನು 3 ಬಾರಿ ಮತ್ತು ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ ನೃಸಿಂಹಂ ಭೀಷಣಂ ಭದ್ರಂ ಮೃತ್ಯೋಮೃತ್ಯುಂ ನಮಾಮ್ಯಹಂ 11 ಸಾರಿ ಜಪಿಸಿ ದರ್ಭೆಯಿಂದ ಮನೆಗೆ ಕಲಶದ ನೀರನ್ನು ಪ್ರೋಕ್ಷಣೆ ಮಾಡಿ .

🕉️ ಉದ್ಯೋಗ ದೋಷಕ್ಕಾಗಿ ಅಮ್ಮನವರ ಆಲಯದಲ್ಲಿ ಕುಂಕುಮಾರ್ಚನೆ ಮಾಡಿಸಿ ಶ್ರೊತ್ರೀಯ ಬ್ರಾಹ್ಮಣರಿಗೆ ಕಲ್ಲುಪ್ಪು ಮತ್ತು ಅಡಿಕೆ ದಾನ ಮಾಡಿ 

🕉️ ವಾಸ್ತುದೋಷಕ್ಕಾಗಿ ಗೋಮೂತ್ರದಲ್ಲಿ ಪಚ್ಚಕರ್ಪೂರ ಸೇರಿಸಿ 108 ಬಾರಿ ಗಾಯತ್ರಿಯಿಂದ ಅಭಿಮಂತ್ರಿಸಿ ಮನೆಯ ಈಶಾನ್ಯ ಮೂಲೆಯಲ್ಲಿ ಸ್ಥಾಪನೆ ಮಾಡಿ 

🕉️ ಸಂತಾನ ದೋಷಕ್ಕಾಗಿ ಹುಣ್ಣಿಮೆಯಿಂದ ಪ್ರಾರಂಭಿಸಿ ಸಂಕಲ್ಪ ಪೂರ್ವಕ ಈ ಮಂತ್ರವನ್ನ ದಂಪತಿಗಳು ಬಿಡದೆ 100 ದಿನ ಜಪಿಸಿದರೆ ಶುಭಫಲ ದೊರೆಯುವುದು ಸಂತಾನ ಗೋಪಾಲ ಮಂತ್ರ:

” ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ದೇವಕೀಸುತ ಗೋವಿಂದ ವಾಸುದೇವ ಜಗತ್ಪತೇ ದೇಹಿ ಮೇ ತನಯಂ ಕೃಷ್ಣ ತ್ಮಾಮಹಂ ಶರಣಂ ಗತಃ |”

🕉️ ಆರೋಗ್ಯದ ಸಮಸ್ಯೆಗೆ ಪ್ರತಿ ಹುಣ್ಣಿಮೆಯಂದು ಹನುಮನ ಆಲಯದಲ್ಲಿ ಅಭಿಷೇಕ ಸೇವೆ ಸಲ್ಲಿಸಿ ಉದ್ದು ಮತ್ತು ಎಳ್ಳು ದಾನವಾಗಿ ನೀಡಿ .

🕉️ ಗುರು ಚಂಡಾಲ ಯೋಗ ಇರುವವರು ಈ ದಿನ ತಾವು ಗುರು ಚರಿತ್ರೆ ಪಾರಾಯಣ ಮಾಡಿಸಿ ನಿತ್ಯವು ಕೇಸರಿ ತಿಲಕವನ್ನು ಧರಿಸಿ 

🕉️ ಶನಿ ಸಾಡೇಸಾತಿ ಸಮಸ್ಯೆಯಲ್ಲಿ ರುವವರು ಪ್ರತಿ ಹುಣ್ಣಿಮೆಯಂದು ಸಾಯಂಕಾಲ ಶಿವ ಸಹಸ್ರನಾಮ ಸ್ತೋತ್ರ ಪಾರಾಯಣ ಮಾಡಿ ಮತ್ತು ನಿತ್ಯ ಸ್ನಾನದ ನೀರಿಗೆ ಕರಿ ಎಳ್ಳು ಹಾಕಿ ಸ್ನಾನ ಮಾಡಿ 

🕉️  ಧನದೋಷ ಇರುವವರು ಹುಣ್ಣಿಮೆಯಂದು ಮುಂಗುಸಿಯ ಮೃತಿಕೆ ಸಿಕ್ಕರೆ ತೆಗೆದುಕೊಂಡು ಬಂದು ಹಿತ್ತಾಳೆ / ತಾಮ್ರದ ಡಬ್ಬಿಯಲ್ಲಿ ಭದ್ರಪಡಿಸಿ ಓಂ ಶ್ರೀಂ ಹ್ರೀ ಎಂದು 108 ಬಾರಿ ಪಠಿಸಿ ಅಲ್ಮೇರಾದಲ್ಲಿ ಸ್ಥಾಪಿಸಿ.

🕉️ ಸಕಾರಾತ್ಮಕ ಶಕ್ತಿಗಳ ವೃದ್ದಿಗೆ ಮನೆಯ ಪಶ್ಚಿಮ ದಿಕ್ಕಿಗೆ ಒಂದು ಕಲಶದಲ್ಲಿ 3 ಲವಂಗ‌ ಮತ್ತು 2 ಏಲಕ್ಕಿ ಸ್ಥಾಪಿಸಿ ಪ್ರತಿ ಹುಣ್ಣಿಮೆಯಂದು ಬದಲಾವಣೆ ಮಾಡಿ 

🕉️ ದೃಷ್ಟಿದೋಷಕ್ಕಾಗಿ ಬಿಳಿ ಸಾಸಿವೆ , ಕಲ್ಲುಪ್ಪು ಮತ್ತು ಮೆಣಸಿನ ಬೀಜವನ್ನು ಹುಣ್ಣಿಮೆಯ ರಾತ್ರಿ ಮನೆಯ ಅಡುಗೆ ಕೋನೆಯಲ್ಲಿ ಹಾಕಿ ಮರುದಿನ ಕಸಗೂಡಿಸುವಾಗ ತೆಗೆದುಹಾಕಿ 

🕉️ ವಿಘ್ನಗಳ ನಿವಾರಣೆಗೆ ನಿತ್ಯ 11 ಗರಿಕೆ ಗಣಪತಿಗೆ ಅರ್ಪಿತ 9 ಬಾರಿ  ಓಂ ವಿಘ್ನಹರಾಯ ನಮಃ ಎಂದು ಜಪಿಸಿ 

🕉️ಸಾತ್ವಿಕ ಸ್ವಭಾವದ ಅಭಿವೃದ್ಧಿಗೆ ಹುಣ್ಣಿಮೆಯಂದು 9 ಮುಖದ ತುಪ್ಪದ ದೀಪ ಬೆಳಗಿಸಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ 

🕉️ ರಕ್ಷಣೆಗೆ ಹುಣ್ಣಿಮೆಯಿಂದ ಪ್ರಾರಂಭಿಸಿ 21 ದಿನಗಳವರೆಗೆ ನಿತ್ಯ 11 ಬಾರಿ ರಾಮ ರಕ್ಷಾ ಸ್ತೋತ್ರ ಹೇಳಿ 2 ತುಳಸಿದಳ ಸೇವಿಸಿ

🌸 ಚೈತ್ರ ಪೂರ್ಣಿಮಾ ವ್ರತ 🌸

🌟 ಹಿಂದೂ ಧರ್ಮದಲ್ಲಿ ಚೈತ್ರ ಮಾಸದ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಈ ಚೈತ್ರ ಪೂರ್ಣಿಮೆಯ ದಿನದಂದು ಲಕ್ಷ್ಮಿಯನ್ನು ಆರಾಧಿಸುವ ಮೂಲಕ ಕೆಲವು ವಿಶೇಷ ಆಶೀರ್ವಾದ ಪಡೆಯಬಹುದು.

🌟 ಈ ಬಾರಿ ಚೈತ್ರ ಪೂರ್ಣಿಮೆಯ ದಿನವದಂದೇ ಹನುಮ ಜಯಂತಿ ಬಂದಿದೆ. ಈ ದಿನ ಆಂಜನೇಯನ ವಿಶೇಷವಾಗಿ ಪೂಜಿಸುವುದರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು. ಈ ದಿನ ಓಂ ನಮೋ ಭಗವತೇ ಹನುಮಂತೇ ನಮಃ ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಬೇಕು. ಇದರಿಂದ ಸಂಸಾರದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಚೈತ್ರ ಪೂರ್ಣಿಮೆಯಂದು ಲಕ್ಷ್ಮಿ ದೇವಿಯನ್ನು ವಿಶೇಷವಾಗಿ ಆರಾಧಿಸುವುದರಿಂದ ಮನೆಯ ಆರ್ಧಿಕ ಸಮಸ್ಯೆ ಪರಿಹಾರಗೊಳ್ಳಲಿದೆ

🌟 ಚೈತ್ರ ಪೂರ್ಣಿಮೆಯ ರಾತ್ರಿ ಚಂದ್ರೋದಯದ ಸಮಯದಲ್ಲಿ, ಹಾಲಿನೊಂದಿಗೆ ಅಕ್ಕಿ ಬೆರೆಸಿ ಮತ್ತು ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ. ಈ ವೇಳೆ ‘ಓಂ ಸ್ರಂಶ್ರೀಂ ಸ್ರೋಂ ಸ: ಚಂದ್ರಮಸ್ಸೇ ನಮಃ’ ಅಥವಾ ‘ಓಂ ಐಂ ಕ್ಲೀಂ ಸೋಮೇ ನಮಃ’ ಎಂಬ ಮಂತ್ರವನ್ನು ಪಠಿಸಿ. ಇದರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಹುಣ್ಣಿಮೆಯ ದಿನದಂದು ಲಕ್ಷ್ಮಿ ದೇವಿಯು ಅರಳಿ ಮರದಲ್ಲಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಈ ದಿನದಂದು ಸ್ನಾನದ ನಂತರ, ದೇವರಿಗೆ ಸಿಹಿತಿಂಡಿಯನ್ನು ಅರ್ಪಿಸಿ ಮರಕ್ಕೂ ನೈವೇದ್ಯ ಇಡಿ. ಇದರಿಂದಾಗಿ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ವೈವಾಹಿಕ ಜೀವನ ಸುಖಮಯವಾಗಿರಲು ಹುಣ್ಣಿಮೆಯ ತಿಥಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಗಂಡ ಮತ್ತು ಹೆಂಡತಿ ಒಟ್ಟಿಗೆ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದರೆ, ಅವರ ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ