Acharane

Holy Swastika, Om, Shree, Kalasa, Naama hindu signs on the devine YellowBacground with Red Footer having Acharane.com logo containing the text ಸನಾತನ ಆಚರಣೆಯ ಒಳನಾಡಿಯಲ್ಲಿರುವ ಹಿಂದೂ ಚಿಹ್ನೆಗಳು ಹಾಗೂ ಅದರ ಪ್ರಾಮುಖ್ಯತೆ | Significance of the Sanathana Hindu Signs-ಆಚರಣೆ-Acharane

ಸನಾತನ ಆಚರಣೆಯ ಒಳನಾಡಿಯಲ್ಲಿರುವ ಹಿಂದೂ ಚಿಹ್ನೆಗಳು ಹಾಗೂ ಅದರ ಪ್ರಾಮುಖ್ಯತೆ | Significance of the Sanathana Hindu Signs

ಸ್ವಸ್ತಿಕ ಸಂಪತ್ತು ಮತ್ತು ಸಮೃದ್ಧಿಯ ಸಂಕೇತ. ಈ ಚಿಹ್ನೆಯ ಎಡ ಬದಿಯಲ್ಲಿ ಗಣೇಶ ಇರುವನೆಂದು ಸೂಚಿಸುತ್ತದೆ. ಸ್ವಸ್ತಿಕ ಮನೆಯಲ್ಲಿದ್ದರೆ ಸಂಪತ್ತು ಮತ್ತು ಸಮೃದ್ಧಿ ಮನೆಯಲ್ಲಿ ಸದಾ ತುಂಬಿರುತ್ತದೆ ಎಂದರ್ಥ.

ಸನಾತನ ಆಚರಣೆಯ ಒಳನಾಡಿಯಲ್ಲಿರುವ ಹಿಂದೂ ಚಿಹ್ನೆಗಳು ಹಾಗೂ ಅದರ ಪ್ರಾಮುಖ್ಯತೆ | Significance of the Sanathana Hindu Signs Read More »

ಶ್ರೀ ಲಕ್ಷ್ಮಿ| Shree Lakshmi

ಲಕ್ಷ್ಮಿಯ ಬಗ್ಗೆ ದೇಶದ ಬೇರೆ ಬೇರೆ ಕಡೆ ಯಾವ ಯಾವ ತರಹದ ನಂಬಿಕೆಗಳಿವೆ ಎಂದು ತಿಳಿದುಕೊಳ್ಳಿ. ಲಕ್ಷ್ಮಿ ಎನ್ನುವ ಪದ ಸಂಸ್ಕೃತದ “ಲಕ್ಷ್” ಎನ್ನುವ ಪದದಿಂದ ಬಂದಿದೆ; ಲಕ್ಷ್ ಅಂದ್ರೆ “ಗುರಿ” ಅಂತ ಅರ್ಥ ಸಂಸ್ಕೃತದಲ್ಲಿ ಇದರರ್ಥ “ಗಮನಿಸುವುದು” ಅಥವಾ “ಅಂದುಕೊಳ್ಳುವುದು”. ಇದಕ್ಕೆ “ಗುರಿ” ಎನ್ನುವ ಅರ್ಥ ಸಹ ಇದೆ. ಲಕ್ಷ್ಮಿಗೆ ಎಷ್ಟೊಂದು ಹೆಸರುಗಳಿವೆ. ಲಕ್ಷ್ಮಿಯ ನೆರಳನ್ನು “ಅಲಕ್ಷ್ಮಿ” ಎಂದು ಕರೆಯುತ್ತಾರೆ. ಬಂಗಾಳದ ಕೆಲವು ಕಡೆ ದೀಪಾವಳಿ ಹಬ್ಬದಲ್ಲಿ “ಅಲಕ್ಷ್ಮಿ”ಗೂ ಪೂಜೆ ಮಾಡುವ ವಾಡಿಕೆ ಇದೆ. ಕೋಲ್ಕತಾದ ಕಾಳಿಘಾಟ್‍ನಲ್ಲಿರುವ ಕಾಳಿಯನ್ನು ದೀಪಾವಳಿ ಸಮಯದಲ್ಲಿ ಮಹಾಲಕ್ಷ್ಮೀ ರೂಪದಲ್ಲಿ ಪೂಜಿಸುತ್ತಾರೆ.

ಶ್ರೀ ಲಕ್ಷ್ಮಿ| Shree Lakshmi Read More »

ಶ್ರೀ ಗಣೇಶನ ಕುತೂಹಲಕಾರಿ ಸಂಗತಿಗಳು | Interesting Facts to know about Shree Ganesha!

ಶ್ವೇತರ್ಕ ಗಣಪತಿಯನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಶಕ್ತಿ, ಕಾಂತಿ ಮತ್ತು ಉತ್ಸಾಹ ಹೆಚ್ಚುತ್ತದೆ.
ಬಿಳಿ ಎಕ್ಕದ ಬೇರಿನಿಂದ ತಯಾರಿಸಿದ ಗಣಪತಿ ಮೂರ್ತಿಯನ್ನು ಪೂಜಿಸುವುದರಿಂದ ಮಾಟ , ಮಂತ್ರ, ಮೂದಲಾದ ದುಷ್ಟ ಶಕ್ತಿಗಳನ್ನು ದೂರಮಾಡುವುದು.

ಶ್ರೀ ಗಣೇಶನ ಕುತೂಹಲಕಾರಿ ಸಂಗತಿಗಳು | Interesting Facts to know about Shree Ganesha! Read More »

ಅಕ್ಷಯ ತೃತೀಯ ಹಬ್ಬದ ಆಚರಣೆ ಹಾಗೂ ಮಹತ್ವ | Akshaya Tritiya rituals & Importance

ಅಕ್ಷಯ ತೃತೀಯಾದಂದು ಮಾಡಿದ ದಾನದಿಂದ ವ್ಯಕ್ತಿಯ ಪುಣ್ಯಸಂಗ್ರಹ ಹೆಚ್ಚಾಗುತ್ತದೆ. ಪುಣ್ಯದಿಂದ ವ್ಯಕ್ತಿಗೆ ಸ್ವರ್ಗಪ್ರಾಪ್ತಿಯಾಗುತ್ತದೆ;

ಅಕ್ಷಯ ತೃತೀಯ ಹಬ್ಬದ ಆಚರಣೆ ಹಾಗೂ ಮಹತ್ವ | Akshaya Tritiya rituals & Importance Read More »

ಶಿವನ ಬಗ್ಗೆ ತಿಳಿದುಕೊಳ್ಳಬೇಕಾದ ಕುತೂಹಲಕಾರಿ ಸಂಗತಿಗಳು | Interesting Facts to know about Shiva

ಒಮ್ಮೆ ಹಾವುಗಳ ಪ್ರಭೇದಗಳು ಅಳಿವಿನ ಅಂಚಿನಲ್ಲಿದ್ದಾಗ, ಅವುಗಳು ರಕ್ಷಣೆಗಾಗಿ ಶಿವನನ್ನು ಸಂಪರ್ಕಿಸಿದವು. ಶಿವ ಕೈಲಾಸದಲ್ಲಿ ಉಳಿಯಲು ಅವಕಾಶ ನೀಡುವ ಮೂಲಕ ಅವುಗಳಿಗೆ ಆಶ್ರಯವನ್ನು ಒದಗಿಸುತ್ತಾರೆ. ಆದರೆ ಕೈಲಾಸ ಪರ್ವತದಲ್ಲಿನ ಶೀತ ವಾತಾವರಣದಿಂದಾಗಿ, ಹಾವುಗಳು ಅವನ ದೇಹವನ್ನು ಉಷ್ಣತೆಗಾಗಿ ಸಮೀಪಿಸುತ್ತಿದ್ದವು. ಇದನ್ನು ನೋಡಿದ ಶಿವ, ಹಾವುಗಳನ್ನು ಬೆಚ್ಚಗಾಗಲು ಕುತ್ತಿಗೆಗೆ ಧರಿಸಲು ನಿರ್ಧರಿಸಿದರು.

ಶಿವನ ಬಗ್ಗೆ ತಿಳಿದುಕೊಳ್ಳಬೇಕಾದ ಕುತೂಹಲಕಾರಿ ಸಂಗತಿಗಳು | Interesting Facts to know about Shiva Read More »