ಸಿದ್ಧಿ ಎಂದರೇನು?
Index of Important Points
ಸಿದ್ಧಿ ಎಂದರೆ ಸಾಧಕನು ಸಾಧನೆಯ ಅತ್ಯುನ್ನತ ಹಂತವನ್ನು ತಲುಪಿದಾಗ ಸಾಧಿಸುವ ಅತಿಮಾನುಷ ಶಕ್ತಿ.
What is Siddhi?
Siddhi is a superhuman power achieved by a Saadhaka when he reaches the highest stage of Sadhana.
ಅಷ್ಟ ಸ್ಧಿಗಳು ಯಾವುವು?
8 ವಿಧದ ಸಿದ್ಧಿಗಳನ್ನು ಅಷ್ಟ ಸಿದ್ಧಿಗಳು ಎಂದು ಕರೆಯಲಾಗುತ್ತದೆ.
- ಅಣಿಮಾ ಸಿದ್ಧಿ
- ಲಘಿಮಾ ಸಿದ್ಧಿ
- ಮಹಿಮಾ ಸಿದ್ಧಿ
- ಪ್ರಾಪ್ತಿ ಸಿದ್ಧಿ
- ಪ್ರಾಕಾಮ್ಯ ಸಿದ್ಧಿ
- ಇಸ್ತಿವಾ ಸಿದ್ಧಿ
- ವಾಸಿತ್ವಾ ಸಿದ್ಧಿ
- ಕಾಮವಸಾಯಿತಾ ಸಿದ್ಧಿ
What are the Ashta Siddhis?
the 8 types of Siddhis are called Ashta Siddhis.
- Anima Siddhi
- Laghima Siddhi
- Mahima Siddhi
- Prapti Siddhi
- Prakamya Siddhi
- Istiva Siddhi
- Vasitva Siddhi
- kamavasaayita Siddhi
