ಜೀವಿತಾವಧಿ | human lifespan Leave a Comment / Best Practices / By Acharane ಮನುಷ್ಯನ ಜೀವಿತಾವಧಿಯ 4 ಹಂತಗಳು ಯಾವುವು? ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮನುಷ್ಯನ ಜೀವಿತಾವಧಿಯನ್ನು 4 ಹಂತಗಳಾಗಿ ವಿಂಗಡಿಸಲಾಗಿದೆ 1.ಬ್ರಹ್ಮಾಚಾರ್ಯ 2.ಗ್ರಹಸ್ಥ 3.ವಾನಪ್ರಸ್ಥ 4.ಸನ್ಯಾಸ