ಗರುಡ | Garuda

ಗರುಡ ದೇವರ ಇತರ ಹೆಸರುಗಳು ಯಾವುವು?

ಗರುಡ ದೇವರ ಇತರ ಹೆಸರುಗಳು

ತಾರ್ಕಸ್ಯ

ವೈನತೇಯ

ಸೌಪರ್ಣಾ

(ಈ ಹೆಸರುಗಳನ್ನು ಗರುಡ ಪುರಾಣದ ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ)

ವಿನತಾ ಯಾರು?

ವಿನತಾ ದಕ್ಷನ ಮಗಳು, ಕಶ್ಯಪನ ಹೆಂಡತಿ ಮತ್ತು ಗರುಡ ದೇವರ ತಾಯಿ.

Who is Vinata?

Vinata is the daughter of Daksha, wife of Kasyapa and mother of God Garuda.

ವಿಷ್ಣುವಿಗೆ ಗರುಡ ಕೇಳಿದ ವರವೇನು?

ಗರುಡ, ಭೂಮಿಯ ಮೇಲೆ ಮಾಡಿದ ತಪಸ್ಸಿನಿಂದ ವಿಷ್ಣುವನ್ನು  ಸಂತೋಷ ಪಡಿಸಿದರು.  ಶ್ರೀ ವಿಷ್ಣು ಗರುಡ ದೇವರಿಗೆ, ವರವನ್ನು ಕೇಳಿ ಎಂದು ಹೇಳಿದರು.

ಆಗ ಗರುಡ  “ಓ ದೇವರೇ, ನನ್ನ ತಾಯಿ ವಿನತಾ ಸರ್ಪಗಳಿಂದ ಗುಲಾಮರಾಗಿದ್ದಾರೆ, ನಾನು ಅಮೃತವನ್ನು ತಂದು ಅವರನ್ನು ಸೆರೆಯಿಂದ ಮುಕ್ತಗೊಳಿಸಬೇಕು,  ಸರ್ಪಗಳನ್ನು ಜಯಿಸಬೇಕು.  ನಾನು ಬಲಶಾಲಿ, ಪರಾಕ್ರಮಿ, ಸರ್ವಜ್ಞ, ಸರ್ಪಗಳ ನಾಶಕ, ಪುರಾಣ ಸಂಹಿತೆಯನ್ನು ವಿವರಿಸುವಂತೆ ಆಗಬೇಕು  ಹಾಗೂ ನಿಮ್ಮ ವಾಹಕನಾಗಬೇಕು” ಎಂದು ವಿಷ್ಣು ದೇವರಲ್ಲಿ ವರ ಕೇಳಿದರು

What is the boon asked by Garuda from Vishnu?

Garuda pleased Vishnu by his penance on earth. Shri Vishnu told Lord Garuda, ask for a boon.

Then Garuda asked Lord Vishnu for a boon, “O God, my mother Vinata is enslaved by serpents, I should bring amrita and free her from captivity, vanquish the serpents. I should become strong, mighty, omniscient, slayer of serpents, expounder of Purana Samhita and be your carrier.”

Leave a Comment

Your email address will not be published. Required fields are marked *