ಯಾವುದೇ ಕ್ಷೇತ್ರಗಳಲ್ಲಿ ಶಕ್ತಿ ಗಳಿಸಲು ದುರ್ಗಾ ಮಂತ್ರ (ರಾಜಿಕೀಯ, ಆಡಳಿತ ಕ್ಷೆತ್ರ, ಶತ್ರು ಪರ ಜಯ ಗಳಿಸಲ್ಲು, ಹಣದ ಸಮಸ್ಯೆ ಪರಿಹರಿಸಿಕೊಳಲು ಅಥವಾ ಇತರೆ ಯಾವುದೇ )
ಈ ದುರ್ಗಾ ದೇವಿ ಮಂತ್ರವನ್ನು ಬಳಸಿ ಯಾವುದೇ ಕ್ಷೇತ್ರದಲ್ಲಿ ಅಧಿಕಾರವನ್ನು ಪಡೆಯಲು ಈ ಸಾಧನೆ ತುಂಬಾ ಉಪಯುಕ್ತವಾಗಿದೆ.
ಮಂತ್ರ ಪ್ರಾರ್ಥನೆ ಮಾಡುವಾಗ ಕೆಳಗೆ ನೀಡಲಾಗಿರುವ ಸರಳವಾದ ಹಂತಗಳನ್ನು ಅನುಸರಿಸಬೇಕು.
1] ಈ ಮಂತ್ರ ಸಾಧನೆಯನ್ನು ಯಾವುದೇ ಮಂಗಳವಾರ ಅಥವಾ ಶುಕ್ರವಾರ ಬೆಳಿಗ್ಗೆ ಪ್ರಾಥನೆಯನ್ನು ಮಾಡಿಕೊಳ್ಳಿ.
2] ನಂತರ ಸೂರ್ಯ ನಮಸ್ಕಾರ ಮಾಡಿ ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ ನಂತರ ಪ್ರಾಣಾಯಮ ಮಾಡಿ ನಿಮ್ಮ ಉಸಿರು ಕಡೆ ಗಮನಹರಿಸಿ
ಇದರ ನಂತರ ಮುಖ್ಯ ಮಂತ್ರ ಪ್ರಯೋಗಕ್ಕೆ
3] ನಿಮ್ಮ ಮುಂದೆ ದುರ್ಗಾ ದೇವಿಯ ಫೋಟೋ ಅಥವಾ ಮೂರ್ತಿಯನ್ನು ಇರಿಸಿ ಮತ್ತು ಪೂಜೆ, ದೂಪ ದೀಪ ಇತ್ಯಾದಿಗಳನ್ನು ಮಾಡಿ
4] ಅದರ ನಂತರ ದುರ್ಗಾ ದೇವಿಯನ್ನು 5 ನಿಮಿಷಗಳ ಕಾಲ ಧ್ಯಾನ ಮಾಡಿ ಮತ್ತು ಈ ಕೆಳಗಡೆ ನೀಡಿರುವ ಮಂತ್ರವನ್ನು ೧೦೮ ಬಾರಿ ಜಪ ಮಾಡಿ
ಓಂ ಏಮ್ ಹ್ರೀ೦ ಕ್ಲೀ೦ ಚಾಮುಂಡಯಾ ವಿಚ್ಛೇ
5] ಇದರ ನಂತರ ಈ ಕೆಳಗಡೆ ನೀಡಿರುವ ಮಂತ್ರವನ್ನು 540 ಬಾರಿ ಜಪ ಮಾಡಿ
ಓಂ ಹ್ರೀ೦ ದುಂ ದುರ್ಗಾಯೈ ನಮಃ
6] ನಂತರ ಕೆಳಗಿರುವ ಮಂತ್ರವನ್ನು 2268 ಬಾರಿ ಪಟನೆ ಮಾಡಿ
ಓಂ ಐಂ ವಾಕದೇವ್ಯೈ ಚ ವಿದ್ಮಹೆ
ಕಾಮರಾಜಾಯ ದೀಮಹಿ
ತನ್ನೊ ದೇವಿ ಪ್ರಚೊದಯಾತ
7] ಪ್ರತಿದಿನ ಮಂತ್ರ ಪಟನೆ ಪೂರ್ಣಗೊಂಡ ನಂತರ ನಿಯಮ ಪೂರ್ವಕ ಧ್ಯಾನವನ್ನು ದುರ್ಗಾ ದೇವಿಯ ಕಡೆ ಗಮನ ಹರಿಸಿ
ಈ ಮಂತ್ರ ಪ್ರಯೋಗವನ್ನು 21 ದಿನಗಳವರೆಗೆ ಮಾಡಿ ಮತ್ತು ನಿಮಗೆ ಉತ್ತಮ ಫಲಿತಾಂಶ ಕಂಡುಬಂದರೆ 108 ದಿನಗಳವರೆಗೆ ಮುಂದುವರೆಸಬಹುದು.
ಸೂಚನೆ : ಇದು ಚಂಡೀ ಉಪಾಸಕರಿಗೆ ಮಾತ್ರ
