ಯಾವುದೇ ಕ್ಷೇತ್ರಗಳಲ್ಲಿ ಯಶಸ್ಸು ಪಡೆಯಲು ದುರ್ಗಾ ಮಂತ್ರ

ಯಾವುದೇ ಕ್ಷೇತ್ರಗಳಲ್ಲಿ ಶಕ್ತಿ ಗಳಿಸಲು ದುರ್ಗಾ ಮಂತ್ರ (ರಾಜಿಕೀಯ, ಆಡಳಿತ ಕ್ಷೆತ್ರ, ಶತ್ರು ಪರ ಜಯ ಗಳಿಸಲ್ಲು, ಹಣದ ಸಮಸ್ಯೆ ಪರಿಹರಿಸಿಕೊಳಲು ಅಥವಾ ಇತರೆ ಯಾವುದೇ ) 

ಈ ದುರ್ಗಾ ದೇವಿ ಮಂತ್ರವನ್ನು ಬಳಸಿ ಯಾವುದೇ ಕ್ಷೇತ್ರದಲ್ಲಿ ಅಧಿಕಾರವನ್ನು ಪಡೆಯಲು ಈ ಸಾಧನೆ ತುಂಬಾ ಉಪಯುಕ್ತವಾಗಿದೆ.

ಮಂತ್ರ ಪ್ರಾರ್ಥನೆ ಮಾಡುವಾಗ ಕೆಳಗೆ ನೀಡಲಾಗಿರುವ ಸರಳವಾದ ಹಂತಗಳನ್ನು ಅನುಸರಿಸಬೇಕು.

1] ಈ ಮಂತ್ರ ಸಾಧನೆಯನ್ನು ಯಾವುದೇ ಮಂಗಳವಾರ ಅಥವಾ ಶುಕ್ರವಾರ ಬೆಳಿಗ್ಗೆ ಪ್ರಾಥನೆಯನ್ನು ಮಾಡಿಕೊಳ್ಳಿ.

2] ನಂತರ ಸೂರ್ಯ ನಮಸ್ಕಾರ ಮಾಡಿ ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ ನಂತರ ಪ್ರಾಣಾಯಮ ಮಾಡಿ ನಿಮ್ಮ ಉಸಿರು ಕಡೆ ಗಮನಹರಿಸಿ

ಇದರ ನಂತರ ಮುಖ್ಯ ಮಂತ್ರ ಪ್ರಯೋಗಕ್ಕೆ 

3] ನಿಮ್ಮ ಮುಂದೆ ದುರ್ಗಾ ದೇವಿಯ ಫೋಟೋ ಅಥವಾ ಮೂರ್ತಿಯನ್ನು ಇರಿಸಿ ಮತ್ತು ಪೂಜೆ, ದೂಪ ದೀಪ  ಇತ್ಯಾದಿಗಳನ್ನು ಮಾಡಿ 

4] ಅದರ ನಂತರ ದುರ್ಗಾ ದೇವಿಯನ್ನು 5 ನಿಮಿಷಗಳ ಕಾಲ ಧ್ಯಾನ ಮಾಡಿ ಮತ್ತು ಈ ಕೆಳಗಡೆ ನೀಡಿರುವ ಮಂತ್ರವನ್ನು ೧೦೮ ಬಾರಿ ಜಪ ಮಾಡಿ 

ಓಂ ಏಮ್ ಹ್ರೀ೦ ಕ್ಲೀ೦ ಚಾಮುಂಡಯಾ ವಿಚ್ಛೇ

5] ಇದರ ನಂತರ ಈ ಕೆಳಗಡೆ ನೀಡಿರುವ ಮಂತ್ರವನ್ನು 540 ಬಾರಿ ಜಪ ಮಾಡಿ

ಓಂ ಹ್ರೀ೦ ದುಂ ದುರ್ಗಾಯೈ ನಮಃ

6] ನಂತರ ಕೆಳಗಿರುವ  ಮಂತ್ರವನ್ನು 2268 ಬಾರಿ ಪಟನೆ ಮಾಡಿ 

ಓಂ ಐಂ ವಾಕದೇವ್ಯೈ ಚ ವಿದ್ಮಹೆ

ಕಾಮರಾಜಾಯ ದೀಮಹಿ

ತನ್ನೊ ದೇವಿ ಪ್ರಚೊದಯಾತ

7] ಪ್ರತಿದಿನ ಮಂತ್ರ ಪಟನೆ ಪೂರ್ಣಗೊಂಡ ನಂತರ ನಿಯಮ ಪೂರ್ವಕ ಧ್ಯಾನವನ್ನು ದುರ್ಗಾ ದೇವಿಯ ಕಡೆ ಗಮನ ಹರಿಸಿ  

ಈ ಮಂತ್ರ ಪ್ರಯೋಗವನ್ನು 21 ದಿನಗಳವರೆಗೆ ಮಾಡಿ ಮತ್ತು ನಿಮಗೆ ಉತ್ತಮ ಫಲಿತಾಂಶ ಕಂಡುಬಂದರೆ 108 ದಿನಗಳವರೆಗೆ ಮುಂದುವರೆಸಬಹುದು.

ಸೂಚನೆ : ಇದು ಚಂಡೀ ಉಪಾಸಕರಿಗೆ‌ ಮಾತ್ರ

Leave a Comment

Your email address will not be published. Required fields are marked *