ಶಿಷ್ಯನ ಭಕ್ತಿಯಷ್ಟೆ ಗುರುವಿನ ಕೃಪೆ ದೊರೆಯುವುದು ಚಿಕ್ಕ ಕಲಶದಲ್ಲ ಸಂಗ್ರಹವಾಗುವ ನೀರಿಗೂ ಮತ್ತು ಹರಿವೆಯಲ್ಲಿ ಸಂಗ್ರಹವಾಗುವ ನೀರುಗು ಇರುವ ವ್ಯತ್ಯಾಸ ಅದರ ಗಾತ್ರಮಾತ್ರ ಭಕ್ತಿಯಲ್ಲಿಯೂ ಇದು ಅನ್ವಯಿಸುವುದು
ಉಪಕಾರಃ ಪರೋ ಧರ್ಮಃ.
ಪರೋರ್ಥಃ ಕರ್ಮ ನೈಪುಣ್ಯಂ.
ಪಾತ್ರೇ ದಾನಂ ಪರಃ ಕಾಮಃ
ಪರೋ ಮೋಕ್ಷೋ ವಿತೃಷ್ಣತಾ.
ಶಾಬರಿ ಸೂಕ್ತಿ
ಇತರರಿಗೆ ಉಪಕಾರ ಮಾಡುವುದೇ ಶ್ರೇಷ್ಠವಾದ ಧರ್ಮ.ಕೊಟ್ಟ ಕೆಲಸವನ್ನು ಕೌಶಲದಿಂದ ನೆಡೆಸುವುದೇ ಶ್ರೇಷ್ಠವಾದ ಅರ್ಥ.ಸತ್ಪಾತ್ರದಲ್ಲಿ ದಾನ ಮಾಡುವುದೇ ಶ್ರೇಷ್ಠವಾದ ಕಾಮ.ಆಸೆಯಿಲ್ಲದಿರುವುದೇ ಶ್ರೇಷ್ಠವಾದ ಮೋಕ್ಷ.
ಭಾವವಿಹೀನ ಮಾಡುವ ಭಕ್ತಿಗಿಂತ ನಾಸ್ತಿಕನಾಗಿರುವುದು ಒಳಿತು
ಶಾಬರಿ ಸೂಕ್ತಿ
ಶ್ರದ್ದಾವಿಹೀನ ಮಾಡುವ ಅನುಷ್ಠಾನ ಸ್ವಪುಣ್ಯವನ್ನು ನಾಶ ಮಾಡುವುದು
ಶಾಬರಿ ಸೂಕ್ತಿ
ಶಿಷ್ಯನ ಭಕ್ತಿಯಷ್ಟೆ ಗುರುವಿನ ಕೃಪೆ ದೊರೆಯುವುದು ಚಿಕ್ಕ ಕಲಶದಲ್ಲ ಸಂಗ್ರಹವಾಗುವ ನೀರಿಗೂ ಮತ್ತು ಹರಿವೆಯಲ್ಲಿ ಸಂಗ್ರಹವಾಗುವ ನೀರುಗು ಇರುವ ವ್ಯತ್ಯಾಸ ಅದರ ಗಾತ್ರಮಾತ್ರ ಭಕ್ತಿಯಲ್ಲಿಯೂ ಇದು ಅನ್ವಯಿಸುವುದು
ಶಾಬರಿ ಸೂಕ್ತಿ