ನಾವು ಆಚರಿಸುವ ಹಬ್ಬಗಳು

ನಾವು ಆಚರಿಸುವ ಹಿಂದು ಹಬ್ಬಗಳು

  • ಚಂದ್ರದರ್ಶನ
  • ಚತುರ್ಥಿ ವ್ರತ
  • ದುರ್ಗಾಷ್ಟಮಿ ವ್ರತ
  • ವೈಕುಂಠ ಏಕಾದಶಿ
  • ಧನುರ್ಮಾಸ ಮುಕ್ತಾಯ
  • ಮಕರ ಸಂಕ್ರಾಂತಿ
  • ಉತ್ತರಾಯಣ ಪುಣ್ಯಕಾಲ
  • ಮಕರ ಸಂಕ್ರಮಣ
  • ಭಾನು ಸಪ್ತಮಿ
  • ಷಟ್ತಿಲಾ ಏಕಾದಶಿ
  • ಶನಿ ತ್ರಯೋದಶಿ
  • ಗಣೇಶ ಜಯಂತಿ
  • ವಸಂತ ಪಂಚಮಿ
  • ರಥಸಪ್ತಮಿ
  • ಭೀಷ್ಮಾಷ್ಟಮಿ
  • ಮಧ್ವನವಮಿ
  • ಕುಂಭ ಸಂಕ್ರಮಣ
  • ಬುದ್ಧ ಅಷ್ಟಮಿ
  • ಮಹಾಶಿವರಾತ್ರಿ
  • ಮಾಘ ಗುಪ್ತ ನವರಾತ್ರಿ
  • ಮೀನ ಸಂಕ್ರಮಣ
  • ಹೋಳಿ ಹಬ್ಬ
  • ಪೂರ್ಣಿಮೆ ವ್ರತ
  • ರಂಗಪಂಚಮಿ
  • ಶೀತಲಾ ಸಪ್ತಮಿ
  • ಪಾಪವಿಮೋಚಿನಿ ಏಕಾದಶಿ
  • ಯುಗಾದಿ
  • ಚೈತ್ರ ನವರಾತ್ರಿ
  • ಗುಡಿಪಾಡ್ವ
  • ಪಂಚಮಿ
  • ಅಶೋಕ ಅಷ್ಟಮಿ
  • ಶ್ರೀ ರಾಮನವಮಿ
  • ಕಾಮದ ಏಕಾದಶಿ
  • ಮೇಷ ಸಂಕ್ರಮಣ
  • ವಸಂತ ನವರಾತ್ರಿ ಪ್ರಾರಂಭ
  • ಅಕ್ಷಯತೃತೀಯ
  • ಗಂಗಾ ಸಪ್ತಮಿ
  • ಸೀತಾ ನವಮಿ
  • ಮೋಹಿನಿ ಏಕಾದಶಿ
  • ಅಪಾರ ಏಕಾದಶಿ
  • ನಿರ್ಜಲ ಏಕಾದಶಿ
  • ಮಿಥುನ ಸಂಕ್ರಮಣ
  • ಆಶಾಢ ಅಮಾವಾಸ್ಯೆ
  • ಜಗನ್ನಾಥ ರಥಯಾತ್ರೆ
  • ಆಶಾಡ ಏಕಾದಶಿ
  • ಚತುರ್ಮಾಸ ಆರಂಭ
  • ಗುರುಪೂರ್ಣಿಮೆ | ಗುರು ಪೌರ್ಣಮಿ
  • ಆಶಾಡ ಪೂರ್ಣಿಮೆ ವ್ರತ
  • ಕರ್ಕ ಸಂಕ್ರಮಣ
  • ನವರಾತ್ರಿ 
  • ಕಾಮಿಕ ಏಕಾದಶಿ 
  • ಆಶಾಡ ಗುಪ್ತ ನವರಾತ್ರಿ 
  • ನಾಗರ ಪಂಚಮಿ 
  • ದುರ್ಗಾಷ್ಟಮಿ ವೃತ 
  • ಶ್ರಾವಣ ಪುತ್ರದ ಏಕಾದಶಿ 
  • ವರಮಹಾಲಕ್ಷ್ಮಿ ವ್ರತ
  • ಗಾಯತ್ರಿ ಜಯಂತಿ 
  • ರಕ್ಷಾ ಪಂಚಮಿ 
  • ಸಿಂಹ ಸಂಕ್ರಮಣ 
  • ಕೃಷ್ಣ ಜನ್ಮಾಷ್ಟಮಿ 
  • ಗೌರಿಹಬ್ಬ 
  • ಗಣೇಶ ಚತುರ್ಥಿ 
  • ರಿಷಿ ಪಂಚಮಿ 
  • ಮಹಾಲಕ್ಷ್ಮಿ ವ್ರತ 
  • ರಾಧಾ ಅಷ್ಟಮಿ 
  • ಪಾರ್ಶ್ವ ಏಕಾದಶಿ 
  • ಪರಿವರ್ತಿನಿ ಏಕಾದಶಿ 
  • ಅನಂತ ಚತುರ್ದಶಿ 
  • ಗಣೇಶ ವಿಸರ್ಜನೆ 
  • ಪ್ರತಿಪಾದ ಶ್ರಾದ್ಧ
  • ಪಿತೃಪಕ್ಷ ಆರಂಭ
  • ಮಹಾಲಕ್ಷ್ಮಿ ವ್ರತ ಕೊನೆದಿನ 
  • ಕನ್ಯಾ ಸಂಕ್ರಮಣ 
  • ಮಧ್ವ ಅಷ್ಟಮಿ
  • ಇಂದಿರಾ ಏಕಾದಶಿ
  • ಯತಿ ಮಹಾಲಯ 
  • ಮಹಾಲಯ ಅಮಾವಾಸ್ಯೆ 
  • ನವರಾತ್ರಿ ಪ್ರಾರಂಭ 
  • ಲಲಿತ ಪಂಚಮಿ 
  • ದುರ್ಗಾಪೂಜೆ
  • ಸರಸ್ವತಿ ಪೂಜೆ 
  • ದುರ್ಗಾಷ್ಟಮಿ
  • ಮಹಾನವಮಿ 
  • ಸರಸ್ವತಿ ಪೂಜೆ | ಶಾರದಾ ಪೂಜೆ
  • ವಿಜಯದಶಮಿ 
  • ಪಾಪಂಕುಶಾ ಏಕಾದಶಿ
  • ಅಶ್ವಿನಿ ಪೂರ್ಣಿಮಾ ವ್ರತ 
  • ತುಲಾ ಸಂಕ್ರಾಂತಿ
  • ರಮ ಏಕಾದಶಿ
  • ದೀಪಾವಳಿ ಪಾಡ್ಯ.
  • ನರಕ ಚತುರ್ದಶಿ | ನರಕ ಚತುರ್ಥಿ
  • ಪ್ರಭೋದಿನಿ ಏಕಾದಶಿ
  • ತುಳಸಿ ವಿವಾಹ
  • ಕಾರ್ತಿಕ ಪೂರ್ಣಿಮೆ
  • ವೃಶ್ಚಿಕ ಸಂಕ್ರಮಣ 
  • ಉತ್ಪನ್ನ ಏಕಾದಶಿ 
  • ಮೋಕ್ಷ ಏಕಾದಶಿ 
  • ಮಾರ್ಗಶಿರ ಪೂರ್ಣಿಮೆ ವ್ರತ 
  • ಧನುರ್ಮಾಸ ಪೂಜೆ ಆರಂಭ 
  • ಧನು ಸಂಕ್ರಮಣ 
  • ಸಫಲ ಏಕಾದಶಿ 
  • ಋಗುಪಾಕರ್ಮ
  • ಯಜುರುಪಾಕರ್ಮ
  • ಸಂಕಷ್ಟ ಚತುರ್ಥಿ
  • ಗೌರೀ ತೃತೀಯ
  • ವರಾಹ ಜಯಂತಿ
  • ಅನಂತನ ವೃತ
  • ಮಹಾಲಕ್ಷ್ಮಿ ಪೂಜೆ
  • ಆಯುಧ ಪೂಜೆ.
  • ಚಂದ್ರ ದರ್ಶನ ರಾತ್ರಿ 
  • ಲಕ್ಷ್ಮಿಪೂಜೆ
  • ಗೋಪೂಜೆ
  • ಸಹೋದರ ಬಿದಿಗೆ
  • ಉತ್ಥಾನ ದ್ವಾದಶಿ
  • ತುಳಸೀ ಪೂಜೆ
  • ಸುಬ್ರಹ್ಮಣ್ಯ ಷಷ್ಟಿ
  • ಚಾಮುಂಡೇಶ್ವರಿ ದೇವಿ ವರ್ಧಂತ್ಯೋತ್ಸವ: ಆಷಾಢ ಮಾಸದ ಕೃಷ್ಣ ಪಕ್ಷ ಸಪ್ತಮಿ ರೇವತಿ ನಕ್ಷತ್ರದಂದು ಚಾಮುಂಡೇಶ್ವರಿ ದೇವಿ ವರ್ಧಂತ್ಯೋತ್ಸವ

ಸರ್ಕಾರಿ ರಜಾ ದಿನಗಳು

  • ಮಕರಸಂಕ್ರಾಂತಿ 
  • ಗಣರಾಜ್ಯೋತ್ಸವ
  • ಮಹಾಶಿವರಾತ್ರಿ
  • ಯುಗಾದಿ
  • ಮಹಾವೀರ ಜಯಂತಿ 
  • ಗುಡ್ ಫ್ರೈಡೆ 
  • ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ 
  • ರಂಜಾನ್ 
  • ಈದ್ ಉಲ್ ಫಿತರ್ 
  • ಬಕ್ರೀದ್ 
  • ಮೊಹರಂ 
  • ಸ್ವಾತಂತ್ರ್ಯ ದಿನಾಚರಣೆ 
  • ಗಣೇಶ ಚತುರ್ಥಿ 
  • ಮಹಾಲಯ ಅಮಾವಾಸ್ಯೆ 
  • ಗಾಂಧಿ ಜಯಂತಿ 
  • ಮಹಾನವಮಿ 
  • ವಿಜಯದಶಮಿ 
  • ಸರಸ್ವತಿ ಪೂಜೆ 
  • ವಿಜಯದಶಮಿ 
  • ಈದ್ ಮಿಲಾದ್ 
  • ವಾಲ್ಮೀಕಿ ಜಯಂತಿ 
  • ದೀಪಾವಳಿ 
  • ನರಕ ಚತುರ್ದಶಿ 
  • ಕನ್ನಡ ರಾಜ್ಯೋತ್ಸವ ದಿನ 
  • ಕ್ರಿಸ್ಮಸ್

ಗುರು ಪೌರ್ಣಮಿ

ಗುರುವೆಂದರೆ ದ್ವಾರ.. ದೇವನಿಗೂ ಮಾನವನಿಗೂ ದ್ವಾರವಾಗಿರುವವರೇ ಗುರು. ತಮ್ಮನ್ನೇ ಒಂದು ಮಾರ್ಗವಾಗಿಸಿ, ಶಿಷ್ಯನ ಸರ್ಮತೋಮುಖ ಅಭಿವೃದ್ಧಿಗೆ ಕಾರಣವಾಗುವವರೇ‌ ಗುರು.

ಗುರುವು ಶಿಷ್ಯನ ಜೀವನದ ಅಂಧಕಾರವನ್ನೋಡಿಸಿ, ಹೃದಯವೆಂಬ ದೇವರ ಗುಡಿಯೊಳಗೆ ದೀಪ ಬೆಳಗುವರು. ತಾವೇ ಬತ್ತಿಯಾಗಿ, ತಮ್ಮ ಜ್ಞಾನವೆಂಬ ತೈಲವನ್ನು ಸದಾ ಹಚ್ಚುತ್ತಾ, ಶಿಷ್ಯ ಭಕ್ತನನ್ನು ಬೆಳಕಿನ ಮಾರ್ಗದಲ್ಲಿ ನೆಡೆಸುವರು.

ಸಾರ್ಥಕತೆಯ ಗುಟ್ಟನ್ನಿಟ್ಟು, ಶಿಷ್ಯನ ಮರುಹುಟ್ಟಿಗೆ ದಿಟ್ಟ ಹೆಜ್ಜೆಯನ್ನಿರಿಸುವಂತೆ ಮಾಡುವ ಪ್ರೀತಿಯ‌ ಗುರುವಿನ ಈ ದಿನವನ್ನು ಹೇಗೆ ಬಣ್ಣಿಸುವುದು?

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ