ಅಮಾವಾಸ್ಯೆಯ ದಿನ, ಹೀಗೆ ಮಾಡುವುದು ಒಳ್ಳೆಯದು.
ಈ ಶುಭ ಸಂದರ್ಭವನ್ನು ಬಳಿಸಿಕೊಳ್ಳಿ
ಧನಕ್ಕಾಗಿ – ವಿಷ್ಣುಸಹಸ್ರನಾಮ ಹೇಳಿರಿ .
ವಿದ್ಯೆಗಾಗಿ ಗಣಪತಿ ಸಹಸ್ರನಾಮ ಪಾರಾಯಣ ಮಾಡಿ
ಯಶಸ್ಸಿಗಾಗಿ ಶಿವನ ಶತನಾಮವನ್ನು ೨೧ ದಿನಗಳ ಕಾಲ ಹೇಳಿ
ಉದ್ಯೋಗಕ್ಕಾಗಿ ಲಲಿತಾ ಸಹಸ್ರನಾಮ ನಾಳೆಯ ದಿನ 3 ಬಾರಿ ಹೇಳಿ
ಶತ್ರು ನಿಗ್ರಹಕ್ಕಾಗಿ ಕಾಲಿ ಚಾಲಿಸಾ 12 ಬಾರಿ ಪಠಿಸಿ
ನವಗ್ರಹ ದೋಷ ನಿವಾರಣೆಗೆ ನವಗ್ರಹ ಸ್ತೋತ್ರ 21 ಬಾರಿ ಅಥವಾ ಸೂಕ್ತವನ್ನು 11 ಬಾರಿ ಹೇಳಿ
ಆರೋಗ್ಯಕ್ಕಾಗಿ ಓಂ ದಂ ಧನ್ವಂತರಿಯೇ ನಮಃ 1008 ಬಾರಿ ಹೇಳಿ
ವಿವಾಹಕ್ಕಾಗಿ ಗೌರಿ ಶತನಾಮವನ್ನು ಹೇಳಿ
ಕೀರ್ತಿಗಾಗಿ ಶುಕ್ರ ಗಾಯತ್ರಿ 1008 ಬಾರಿ ಹೇಳಿ
ಶಾಂತಿಗಾಗಿ ಶಿವಾಲಯದಲ್ಲಿ ತುಪ್ಪದ ದೀಪ ಹಚ್ಚಿ
ಸಂತಾನಕ್ಕಾಗಿ ವಿಷ್ಣು ದೇವಳದಲ್ಲಿ ಪತಿ ಪತ್ನಿ ಇಬ್ಬರು 3 ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಅಥವಾ ಬಲ್ಲವರಿಂದ ಮಾಡಿಸಿ ಲಡ್ಡು ದಾನ ಮಾಡಿ .
