ಚಾಣಕ್ಯ ನೀತಿ

ರಾಜನ ಮುಂದೆ ಗುರುವಿನ ಹಿಂದೆ ಯಾವತ್ತೂ ಮಾತನಾಡತಕ್ಕದ್ದಲ್ಲ ,

#ಚಾಣಕ್ಯ ನೀತಿ

ಅಂದರೆ:
ರಾಜ ಮತ್ತು ಗುರುಗಳ ನಿಂದನೆ ಸಲ್ಲದು ರಾಜನಿಂದನೆಯೂ ದೇವದೋಷವನ್ನು ತಂದೊಡ್ಡಿದ್ದರೆ ಗುರುನಿಂದೆಯೂ ಕೈಲಾಸದಂತಹ ಪುಣ್ಯವನ್ನು ಕ್ಷಣದಲ್ಲಿ ಕ್ಷಯಮಾಡಬಲ್ಲದು ಹಾಗಾಗಿ ಈ ಎರಡು ಕಾರ್ಯದಿಂದ ಜಾಣನಾದವನು ದೂರವಿರಬೇಕು.

#ಚಾಣಕ್ಯ ನೀತಿ

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ