ಶಿಲ್ಪಾ ಶಾಸ್ತ್ರ ಎಂದರೇನು ?
ಶಿಲ್ಪ ಶಾಸ್ತ್ರಗಳು ವಿನ್ಯಾಸ ನಿಯಮಗಳು, ತತ್ವಗಳು, ಕಲೆ ಮತ್ತು ಕರಕುಶಲ ಮಾನದಂಡಗಳನ್ನು ವಿವರಿಸುವ ಗ್ರಂಥಗಳಾಗಿವೆ. ಸಂಕ್ಷಿಪ್ತವಾಗಿ ಇದು ಶಿಲ್ಪ ಕಲಾ ವಿಜ್ಞಾನವಾಗಿದೆ.
What is Shilpa Shastra?
Shilpa Shastras are scriptures describing design rules, principles, standards of art and craft.
In short it is the science of Shilpa Kala.
