What is the reason to say “sitting on the floor to eat” is good?
Eating while sitting on the floor is not just a tradition. Most people don’t know that it is an asana of yoga practice.
There is one asana in yoga called Sukhasana. As the name suggests it is a comfortable sitting position i.e. without pain.
By sitting in this asana, the blood circulation is smooth and the digestive system works properly.
We do not get the benefits of this asana by eating while standing or sitting on a chair.
therefore sitting on the floor to eat is the best practice.
ನೆಲದ ಮೇಲೆ ಕುಳಿತು ಊಟಮಾಡಬೇಕು ಎನ್ನುವುದರ ಕಾರಣವೇನು?
ನೆಲದ ಮೇಲೆ ಕುಳಿತು ಊಟ ಮಾಡುವುದು ಕೇವಲ ಸಂಪ್ರದಾಯವಲ್ಲ. ಇದು ಯೋಗಾಭ್ಯಾಸದ ಒಂದು ಆಸನ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.
ಯೋಗದಲ್ಲಿ ಸುಖಾಸನ ಎಂಬ ಒಂದು ಆಸನವಿದೆ. ಹೆಸರೇ ಸೂಚಿಸುವಂತೆ ಇದು ಆರಾಮವಾಗಿ ಅಂದರೆ ನೋವು ಇಲ್ಲದೆ ಕುಳಿತುಕೊಳ್ಳುವ ಆಸನ.
ಈ ಆಸನದಲ್ಲಿ ಕುಳಿತುಕೊಳ್ಳುವುದರಿಂದ ರಕ್ತ ಸಂಚಾರ ಸರಾಗವಾಗಿ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತದೆ.
ನಿಂತುಕೊಂಡು ಅಥವಾ ಕುರ್ಚಿಯ ಮೇಲೆ ಕುಳಿತು ತಿನ್ನುವುದರಿಂದ ಈ ಆಸನದ ಪ್ರಯೋಜನಗಳನ್ನು ನಾವು ಪಡೆಯುವುದಿಲ್ಲ.