ಚರಣ ಸ್ಪರ್ಶ | feet touching | Charana Sparsha

What is the scientific reason behind charana Sparsh? (feet touching)

Usually the person of the feet we touch (feet touching) is senior to us, a guru or someone from a religious background.

When he accepts your salutation, this action has transcended your ego, this is called sraddha.

His heart receiving the touch of feet from your fingers will flow positive thoughts and energy called Karuna to you.

It reaches you through their hands and toes.

This one process increases the accumulation of energy in that place, increases the worldly energy and merges the two minds, hearts.

Nerves that start in the brain are spread throughout your entire body. These nerves end in your fingers and toes.

When you touch the tip of your finger on another’s foot, an electric current flows between the two bodies. Your fingers and hands act as “containers” of this electrical energy. The feet of the person touched by you are identified as the “giving” element of energy.

The same action can be done by shaking hands and hugging.

ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ಕಾರಣವೇನು?

ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿ ನಮಗಿಂತ ಹಿರಿಯರು, ಗುರುಗಳು ಅಥವಾ ಧಾರ್ಮಿಕ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ.

ಯಾವಾಗ ಅವರು ನಿಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ, ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ,  ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ.

ನಿಮ್ಮ ಬೆರಳುಗಳಿಂದ ಪಾದ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಕರುಣಾ ಎಂಬ ಸಕಾರಾತ್ಮಕ ಆಲೋಚನೆಗಳು ಮತ್ತು ಶಕ್ತಿಯನ್ನು ನಿಮಗೆ ಹರಸುತ್ತದೆ.

ಇದು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ನಿಮ್ಮನ್ನು ತಲುಪುತ್ತದೆ.

ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿಯ ಸಂಚಯವನ್ನು ಹೆಚ್ಚಿಸುತ್ತದೆ , ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಎರಡು ಮನಸ್ಸುಗಳನ್ನು, ಹೃದಯಗಳನ್ನು ವಿಲೀನಗೊಳಿಸುತ್ತದೆ.

ಮೆದುಳಿನಲ್ಲಿ ಪ್ರಾರಂಭವಾಗುವ ನರಗಳು ನಿಮ್ಮ ಇಡೀ ದೇಹದಾದ್ಯಂತ ಹರಡುತ್ತವೆ. ಈ ನರಗಳು ನಿಮ್ಮ ಕೈಬೆರಳು ಮತ್ತು ಕಾಲ್ಬೆರಳುಗಳಲ್ಲಿ ಕೊನೆಗೊಳ್ಳುತ್ತವೆ.

ಇನ್ನೊಬ್ಬರ ಪಾದದ ಮೇಲೆ ನಿಮ್ಮ ಬೆರಳಿನ ತುದಿಯನ್ನು ನೀವು ಸ್ಪರ್ಶಿಸಿದಾಗ, ಎರಡು ದೇಹಗಳ ನಡುವೆ ವಿದ್ಯುತ್ ಪ್ರವಾಹವು ಹರಿಯುತ್ತದೆ. ನಿಮ್ಮ ಬೆರಳುಗಳು ಮತ್ತು ಕೈಗಳು ಈ ವಿದ್ಯುತ್ ಶಕ್ತಿಯ “ಧಾರಕಗಳಾಗಿ” ಕಾರ್ಯನಿರ್ವಹಿಸುತ್ತವೆ. ನಿಮ್ಮಿಂದ ಸ್ಪರ್ಶಿಸಲ್ಪಟ್ಟ ವ್ಯಕ್ತಿಯ ಕಾಲುಗಳು ಶಕ್ತಿಯನ್ನು “ನೀಡುವ” ಅಂಶವೆಂದು ಗುರುತಿಸಲಾಗುತ್ತದೆ.

ಅದೇ ಕ್ರಿಯೆಯನ್ನು ಹಸ್ತ ಲಾಘವ (ಕೈಕುಲುಕುವ) ಮೂಲಕ ಮತ್ತು ಅಪ್ಪಿಕೊಳ್ಳುವುದರ ಮೂಲಕ ಮಾಡಬಹುದು.

Leave a Comment

Your email address will not be published. Required fields are marked *