ದೇವಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ-ಅಂದರೆ ಏನು?
ನಾವು ಹುಟ್ಟಿದಾಗಿನಿಂದ ಈವತ್ತಿನ ವರೆಗೂ ಇದುನ ಕೇಳ್ತಾನೆ ಬಂದಿದ್ದೀವಿ . ಆದರೆ, ಏನು ಈ ದೇವಗಣ ಮನುಷ್ಯಗಣ ಮತ್ತೆ ರಾಕ್ಷಸಗಾನ ಅಂದ್ರೆ? ನಿಮಗೂ ಈ ಸಂಶಯ ಬಂದಿರುತ್ತೆ ಅಲ್ವಾ ? ದೇವಗಣ ಅಂದ್ರೆ ಅವ್ರು ತುಂಬಾ ಒಳ್ಳೆಯವರಾ? ಮನುಷ್ಯ ಗಣ ಅಂದ್ರೆ ಸಾಮಾನ್ಯರ ? ರಾಕ್ಷಸ ಗಣ ಅಂದ್ರೆ ತುಂಬಾ ಕೆಟ್ಟವರ? ಛೇ ಛೇ ! ಇಲ್ಲಾ ಇಲ್ಲಾ, ಹಾಗೆಲ್ಲ ಏನು ಇಲ್ಲಾ ! ಬನ್ನಿ ಹಾಗಾದ್ರೆ, ಈ ಗಣಗಳು ಅಂದ್ರೆ ಏನು ಅಂತ ಅರ್ಥಮಾಡಿಕೊಳ್ಳೋಣ. ಮನುಷ್ಯನ […]
ದೇವಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ-ಅಂದರೆ ಏನು? Read More »
