ಭೈರವ | Bhairava

What are the terrible forms of Ashta Bhairava?

These are the Terrific forms of the Kala Bhairava mentioned in the Garuda Purana

  1. Asithaanga Bhairava.
  2. Ruru Bhairava.
  3. Chanda Bhairava.
  4. Krodha Bhairava.
  5. Unmattha Bhairava.
  6. Kapaala Bhairava.
  7. Bheeshana Bhairava.
  8. Samhaara Bhairava.

Reference: GP-C24

ಅಷ್ಟ ಭೈರವನ ಭಯಂಕರ ರೂಪಗಳು ಯಾವುವು?

  • 1. ಅಸಿತಾಂಗ ಭೈರವ.
  • 2. ರುರು ಭೈರವ.
  • 3. ಚಂಡ ಭೈರವ.
  • 4. ಕ್ರೋಧ ಭೈರವ.
  • 5. ಉನ್ಮತ್ತ ಭೈರವ.
  • 6. ಕಪಾಲ ಭೈರವ.
  • 7. ಭೀಷಣ ಭೈರವ.
  • 8. ಸಂಹಾರ ಭೈರವ.

ಕಾಲಭೈರವ ಜಯಂತಿಯಂದು ಈ ಪರಿಹಾರದಿಂದ  ಶತ್ರುಪೀಡೆ ನಿವಾರಣೆಯಾಗುವುದು 

ಕಾಲಭೈರವ ಜಯಂತಿಯಂದು ಯಾರು ಶತ್ರುಗಳ ಪೀಡಿಯಿಂದ ಬಹಳಷ್ಟು ನೊಂದಿದ್ದಿರೊ ಅವರು ಈ ಅನುಷ್ಠಾನವನ್ನು ಸ್ವರಕ್ಷಣೆಗೆ ಮತ್ತು ದುಷ್ಟರ ಭಕ್ಷಣೆಗೆ ಅಗತ್ಯವಾಗಿ ಮಾಡಿ 

ಪ್ರಾಥ ಸೂರ್ಯೋದಯ ಪೂರ್ವದಲ್ಲಿ ನಿತ್ಯಕ್ರಿಯಾದಿಗಳಿಂದ ನಿವೃತ್ತರಾಗಿ ಒಂದು ಲೋಹದ ಕಲಶದಲ್ಲಿ ನೀರನ್ನು ತುಂಬಿಕೊಂಡು ಹತ್ತಿರದ ಬೋರೆ ಗಿಡದ ಹತ್ತಿರ ಇಟ್ಟು ಬನ್ನಿ.

ನಂತರ ಭೈರವನ ದೇವಾಲಯಕ್ಕೆ ಹೋಗಿ ೫ ಮುಖದ ಸಾಸಿವೆ ಎಣ್ಣೆಯ ದೀಪವನ್ನು ಪ್ರಜ್ವಲಿಸಿ ಭೈರವ ಅಷ್ಟೊತ್ತರವನ್ನು 3 ಬಾರಿ ಪಠಿಸಿ ಭೈರವನಿಗೆ 9 ವಡೆ 8 ಬಾದಾಮಿ 18 ಕರ್ಜೂರಿಯನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿ 9 ಪ್ರದಕ್ಷಿಣೆ ಹಾಕಿ.

ಮರಳುವಾಗ ಪುರೋಹಿತರ ಕೈಯಾರೆ ಸ್ವಲ್ಪ ಕುಂಕುಮವನ್ನೊ ಅಥವಾ ಅರಿಶಿನ ,ಭಸ್ಮ ಈ ಮೂರರಲ್ಲಿ ಯಾವುದು ಲಭ್ಯವೊ ಅದನ್ನು ತೆಗೆದುಕೊಂಡು ಬನ್ನಿ.

ನಂತರ ಸೂರ್ಯಾಸ್ತದ ಸಮಯ ಬೋರೆ ಗಿಡದ ಹತ್ತಿರದಿಂದ ಜಲವನ್ನು ತಂದು ಜಾಲಿಮರ ( ಉದ್ದನೆಯ ಮುಳ್ಳು ಇರುವ ಮರ ) ಅದರ ಬುಡದ ಕೇಳಗೆ ನೀರು ಹಾಕುತ್ತಾ ಶತ್ರುವಿನ ಹೆಸರು 3 ಬಾರಿ ಸ್ಮರಿಸಿ ನಂತರ 38 ಅಕ್ಕಿ (ತುಂಡಾಗದೆ ಅಖಂಡವಾಗಿರುವ) ಮತ್ತು 40 ಉದ್ದನ್ನು ಅದರ ಪಕ್ಕಕ್ಕೆ ಹೋಳಿ ಅದಕ್ಕೆ ಮಣ್ಣು ಹಾಕಿ ಮೇಲೆ ಲಿಂಬೆ ಹಣ್ಣನ್ನು ಹಿಂಡಬೇಕು.

ಇದರಿಂದ ತ್ವರಿತದಲ್ಲಿ ಶತ್ರುವಿನಿಂದ ಆಗುವ ಸಮಸ್ಯೆಗಳು ಶಾಂತವಾಗುವವು.

Leave a Comment

Your email address will not be published. Required fields are marked *