ವೈದಿಕ ಯಂತ್ರಗಳು
ವೈದಿಕ ಯಂತ್ರಗಳು ನಿರ್ಜೀವ ಆಗುವುದು ಹೇಗೆ?
ಯಂತ್ರಗಳಲ್ಲಿ ವೈದಿಕ ಮತ್ತು ತಾಂತ್ರಿಕ ಯಂತ್ರಗಳೆಂದು ಎರಡು ಪ್ರಕಾರಗಳಿವೆ
ಇವುಗಳಲ್ಲಿಯೂ ಪೂಜಾ ಯಂತ್ರ , ಧಾರಣ ಯಂತ್ರ ಎಂದು ಮತ್ತೆರೆಡು ಪ್ರಕಾರಗಳು
ಈ ಎಲ್ಲ ಯಂತ್ರಗಳ ಪೂಜೆ ಪ್ರಾಣಪ್ರತಿಷ್ಠೆ ಭಿನ್ನ ಭಿನ್ನ ಆದರು ಇವು ತನ್ನ ಶಕ್ತಿಯನ್ನು ಈ ಅಂಶಗಳಿಂದ ಸರ್ವೇ ಸಾಮಾನ್ಯ ಕಳೆದುಕೊಳ್ಳುವುವು .
- ಮೃತರ ಸ್ಪರ್ಶ ಆದರೆ .
- ಮುಟ್ಟಾದ ದಿನದಲ್ಲಿ ಧಾರಣೆ ಮಾಡಿದರೆ .
- ಧಾರಣೆ ಮಾಡಿದ ಮೇಲೆ ಹರಿದು ಅಥವಾ ನೆಲಕ್ಕೆ ಬಿದ್ದರೆ .
- ಯಂತ್ರವನ್ನು ಧರಿಸಿ. ಸ್ಮಶಾನದ ಭೂಮಿಗೆ ಹೋದರೆ .
- ಜನನ ಶೌಚ್ಯದಿಂದ .
- ರಕ್ತ , ಅಥವಾ ಅಶುದ್ದತೆಯ ಸ್ಪರ್ಶದಿಂದ ಯಂತ್ರಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುವವು .