About

about acharane website

ಆಚರಣೆ ವೆಬ್ ಸೈಟ್ ಪ್ರತ್ಯೇಕವಾಗಿ ಹಿಂದೂ ಧರ್ಮದ ಮತ್ತು ಉತ್ತಮ ಆಚಾರ ವಿಚಾರಗಳನ್ನು ಹಂಚಿಕೊಳ್ಳುವುದಕ್ಕಾಗಿ ರಚಿಸಲಾಗಿದೆ. ಭಾರತ ಸಂಸ್ಕೃತಿಯು ಅದ್ಭುತವಾದ, ವೈಜ್ಞಾನಿಕ, ಸಾಂಸ್ಕೃತಿಕ, ಭವ್ಯವಾದ ಸಾಹಿತ್ಯಿಕ ಪರಂಪರೆ ಮತ್ತು ಸಂಪ್ರದಾಯವನ್ನು ಹೊಂದಿದೆ. ವರ್ಣಚಿತ್ರಗಳು, ತತ್ವಶಾಸ್ತ್ರ, ಔಷಧಗಳು, ನಾಟಕ, ಕಾವ್ಯ, ಗದ್ಯ, ಶಿಲ್ಪಕಲೆ,ನೃತ್ಯ, ಲಲಿತಕಲೆಗಳು, , ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಅದರ ಕೊಡುಗೆಯು ಭಾರತೀಯ ವಿದ್ವಾಂಸರು ಇಂದಿನವರೆಗೂ ಅರಿತುಕೊಂಡಿರುವುದಕ್ಕಿಂತ ಬಹಳ ಹೆಚ್ಚು ಸುವಿಸ್ತಾರವಾಗಿದೆ ಮತ್ತು ಶಾಶ್ವತವಾಗಿದೆ.

ಆಚರಣೆ ವೆಬ್ ಸೈಟ್ ಗಣೇಶ್ ಜಿ ಕಾಂಬಳೆ ಅವರ ಒಂದು ಆಸಕ್ತಿಯ ಪುರಾವೆ.. ಭಾರತ ಸಂಸ್ಕೃತಿಯ ಹಿನ್ನೆಲೆಯನ್ನು ಪ್ರತಿಬಿಂಬಿಸುವುದು ಮತ್ತು ಇಂದಿನ ಪೀಳಿಗೆಗೆ ಪರಿಚಯಿಸುವುದೇ ಈ ಲೇಖನಗಾಳ ಉದ್ದೇಶ.